Vidya payonidhi Tirtharu

ಶ್ರೀಕೃಷ್ಣಚರಣಾಂಭೋಜ

ಯುಗಳಾಸಕ್ತಮಾನಸಾನ್ |

ವಿದ್ಯಾಪಯೋನಿಧಿಗುರೂನ್

ವಂದೇ ಹಂ ಬುದ್ಧಿಶುದ್ಧಯೇ |

shrIkRuShNacharaNaaMbhOja

yugaLaasaktamaanasaan |
vidyaapayOnidhigurUn vaMdE

haM buddhishuddhayE |

Sri Vidyapayonidhi Tirtharu

vidya-payonidhi-thirtharu-thirumakoodaluAradhana – Bhadrapada Bahula Dashami

Vrundavana – Tirumakoodalu

Poorvashrama name  – Poornabodhachar

He was a Purohit by profession before taking the sanyasashrama.

Ashrama Gurugalu – Sri Vidyaprasanna Tirtharu

Ashrama Shishyaru – Sri Vidya Vachaspathi Tirtharu

Vrundavana Pravesha – 1997

ಶ್ರೀರಂಗ ಮತ್ತು ಬೆಂಗಳೂರಿನಲ್ಲಿ ” ಚಂದ್ರಿಕಾ ಗುರುಕುಲ ” ವನ್ನು ಸ್ಥಾಪಿಸಿದರು.
ಶ್ರೀ ವ್ಯಾಸರಾಜ ಮಠದ ” ತತ್ತ್ವ ಚಂದ್ರಿಕಾ” ಮಾಸ ಪತ್ರಿಕೆ  ಯನ್ನು ಪ್ರಾರಂಭ ಮಾಡಿದರು.

 

ಆಶ್ರಮ ಗುರುಗಳು : ಶ್ರೀ ವಿದ್ಯಾ ಪ್ರಸನ್ನ ತೀರ್ಥರು
ಆಶ್ರಮ ನಾಮ : ಶ್ರೀ ವಿದ್ಯಾ ಪಯೋನಿಧಿ ತೀರ್ಥರು
ಆಶ್ರಮ ಶಿಷ್ಯರು : ಶ್ರೀ ವಿದ್ಯಾ ವಾಚಸ್ಪತಿ ತೀರ್ಥರು
ವೇದಾಂತ ಸಾಮ್ರಾಜ್ಯಾಧಿಪತ್ಯ : ಕ್ರಿ ಶ 1969 – 1997

 

Updated: September 30, 2021 — 10:03 pm

Leave a Reply

Your email address will not be published.

Sumadhwa Seva © 2022