Raghuvarya Tirtharu

ಶ್ರೀ ರಘುವರ್ಯತೀರ್ಥರು

ಮಹಾಪ್ರವಾಹಿನೀ ಭೀಮಾ ಯಸ್ಯ ಮಾರ್ಗಮದಾನ್ಮುದಾ |
ರಘುವರ್ಯೋ ಮುದಂ ದದ್ಯಾತ್ಕಾಮಿತಾರ್ಥಪ್ರದಾಯಕಃ ||
महाप्रवाहिनी भीमा यस्य मार्गमदान्मुदा ।
रघुवर्यो मुदं दद्यात्कामितार्थप्रदायकः ॥

 

 

Period ಕಾಲ – 1502 – 1557

Ashrama Gurugalu – Sri Raghunatha Tirtharu

Ashrama Shishyaru – Sri Raghottama Tirtharu

Aradhana – Jyesta Krishna Triteeya

Vrundavana – Anegondi, Navavrundavana

 

ಒಮ್ಮೆ ಸ್ವಾಮಿಗಳು ತಮ್ಮ ಪ್ರಯಾಣದ ವೇಳೆ ಭೀಮರತಿ ನದಿ ಬಳಿಯ ಮ್ಲೇಂಛನ ಆಡಳಿತದ  ಮಣಿಪುರ  ಎಂಬ ಹೆಸರಿನ ಸ್ಥಳಕ್ಕೆ ಭೇಟಿ ಇತ್ತಾಗ ಮೂಲ ರಾಮದೇವರ ಪೆಟ್ಟಿಗೆಯನ್ನು ಸ್ವಯಂ ತಾವೇ ಹೊತ್ತು ನದಿಯ ದಾಟಿದರು.  ಆ ಸಮಯದಲ್ಲಿ ಭೀಮರತಿ.ನದಿ ತನ್ನಷ್ಟಕ್ಕೆ ತಾನೇ ಸ್ವಾಮಿಗಳಿಗೆ ಹೋಗಲು ದಾರಿ ಮಾಡಿಕೊಟ್ಟಿತಂತೆ.

ಹಿಂದೆ ವಸುದೇವ ಕೃಷ್ಣನ ಹೊತ್ತು ಯಮುನೆಯ ದಾಟುವಾಗ ಯಮುನೆಯೇ ದಾರಿ ಕೊಟ್ಟಂತೆ ಇಲ್ಲಿ ರಾಮಚಂದ್ರ ದೇವರ ಹೊತ್ತು ರಘುವರ್ಯರ ಭೀಮರತಿ ದಾರಿ ನೀಡಿತಂತೆ.

Once on his tour, he visited a village called Manipura near Bhimarathi River, which was under the control of a mlecha kingdom. While crossing the Bhimarathi River, he carried the Sri Mularamadevara pooja box on his shoulders and reached the bank of the river. All of a sudden, Bhimarathi river gave way to the Swamiji to reach the other side of the river. Swamiji crossed the river alongwith his disciples safely, to the surprise of one and all.

 

When Vasudeva carried Srikrishna also Yamuna gave way so that he could reach Gokula. At that time Vasudeva, the father of Krishna was carrying Krishna paramathma, here Raghuvarya Tirtharu was carrying Sri Moolaramadevaru.

 

He selected Raghottamaru as his shishya before his birth :

Once on his tour Sri Raghuvarya Teertharu visited a village named Swarnavata which was in the control of a Nizam. The Zaminder of the Village Sri Subbabatta with his wife Gangabai requested the swamiji for a “Bhiksha” in their house, which the swamiji refused as they were childless. The couple requested the swamiji repeatedly to accept their request, upon which the swamiji blessed them with a child with a condition that the child to be handed over to the Mutt. Swamiji did the Moola Ramadevara pooja and gave anugraha sahita mantrakshate to the couple.

 

Gangabai delivered a male child, for which Swamiji sent a gold plate to the Zamindar’s house from the matha, to receive the child directly in the golden place without touching the earth. Accordingly the child was delivered directly in the golden plate and brought to the Mutt . The child was none other than Sri Raghottama Tirtharu, the great “Bhavadeepika charyaru” of the Uttaramutt.

 

Same is the case with Sri Vadirajaru and Sri Vyasarajaru’s birth.  All three yogis are kept in the Golden plate before touching the earth.

ಶ್ರೀಸತ್ಯಾತ್ಮತೀರ್ಥಕೃತಾ
*ಶ್ರೀರಘುವರ್ಯತೀರ್ಥ ಸ್ತುತಿಃ*

ರಘುನಾಥಕರಾಬ್ಜೋತ್ಥಂ ಮೂಲರಾಮಪದಾರ್ಚಕಮ್.
ರಘುವರ್ಯಮಹಂ ವಂದೇ ದೇವಾರ್ಚಾಭಾಗ್ಯಸಿದ್ಧಯೇ.|

ಪೆನಕೊಂಡನಾಮಕೇ ಗ್ರಾಮೇ ಹನೂಮತ್ಸ್ಥಾಪಕಂ ಮುನಿಂ.
ರಘುವರ್ಯಮಹಂ ವಂದೇ ಪ್ರಾಣಾರ್ಚಾಭಾಗ್ಯಸಿದ್ಧಯೇ.|

ಭೀಮಾನದೀ ದದೌ ಮಾರ್ಗಂ ಯಸ್ಮೈ ರಾಮಯುತಾಯ ತಂ .
ರಘುವರ್ಯಮಹಂ ವಂದೇ ಭವೋತ್ತಾರಣಸಿದ್ಧಯೇ .|

ಸಚ್ಛಾಶ್ತ್ರಂ ಪಾಠಯಂತಂ ಶ್ರೀರಘೂತ್ತಮಮುನಿಂ ಪ್ರತಿ.
ರಘುವರ್ಯಮಹಂ ವಂದೇ ಸಚ್ಛಾಸ್ತ್ರಜ್ಙಾನಸಿದ್ಧಯೇ.|

ಮಂತ್ರಾಕ್ಷತಪ್ರದಾನೇನ ಸತ್ಪುತ್ರಪ್ರಾಪಕಂ ಗುರುಮ್.
ರಘುವರ್ಯಮಹಂ ವಂದೇ ಸಚ್ಛಿಷ್ಯಪ್ರಾಪ್ತಿ ಸಿದ್ಧಯೇ.

(ಸತ್ಪುತ್ರಪ್ರಾಪ್ತಿಸಿದ್ಧಯೇ.)

ರಘೂತ್ತಮಮುನೇಃ ಸ್ವಪ್ನೇ ಉಪದೇಶಪ್ರದಾಯಕಮ್.
ರಘುವರ್ಯಮಹಂ ವಂದೇ ಹ್ಯಶ್ರುತಜ್ಙಾನಸಿದ್ಧಯೇ.|

ರಘೂತ್ತಮಮುನಿದ್ವಾರಾ ಮಠವೈಭವವರ್ಧಕಮ್.
ರಘುವರ್ಯಮಹಂ ವಂದೇ ಸದ್ವೈಭವಸುಸಿದ್ಧಯೇ.|

ಗಜಗಹ್ವರಗಂ ತುಂಗಭದ್ರಾತೀರವಾಸಿನಮ್.
ರಘುವರ್ಯಮಹಂ ವಂದೇ ನದೀಸ್ನಾನಸುಸಿದ್ಧಯೇ.|

ಪದ್ಮನಾಭಕವೀಂದ್ರಾದಿ ಪೂರ್ವೇ ಸಂಸ್ಥಿತಮಾದರಾತ್.
ರಘುವರ್ಯಮಹಂ ವಂದೇ ಗುರ್ವನುಗ್ರಹಸಿದ್ಧಯೇ.

*ಸತ್ಯಾತ್ಮ* ರಚಿತಂ ಪದ್ಯದಶಕಂ ಯಃ ಪಠೇತ್ ಸುಧೀಃ.
ತಸ್ಯೈತಾಃ ಸಿದ್ಧಯಃ ಸರ್ವಾಃ ಹಸ್ತಗಾ ನಾತ್ರ ಸಂಶಯಃ.

πππππππππππππππππππππ

 

*ಸಂಬಂಧಪ್ರದೀಪ* ಗ್ರಂಥದಲ್ಲಿ ರಘುವರ್ಯ ಸ್ತುತಿ :

ನಮಾಮಿ ತರ್ಕಾಭಯಬಾಣಚಾಪಪಾಣೀ ಸದಾ ಮಧ್ವಕರಾಭಿಪೂಜ್ಯೌ।

ಶ್ರೀವ್ಯಾಸರಾಮೌ ಜಯಸನ್ಮುನೀಂದ್ರವಂದ್ಯಾವಲಂ ಮದ್ಗುರುಮಾನಸಸ್ಥೌ।।

 

*ತಿಥಿತ್ರಯ ನಿರ್ಣಯ* ದಲ್ಲಿ ;

ನತ್ವಾ ಶ್ರೀರಘುವರ್ಯಾಣಾಂ ಪಾದಪದ್ಮಯುಗಂ ತಥಾ।

ಕರಿಷ್ಯೇ ಸುಖಬೋಧಾಯ ತಿಥಿತ್ರಯವಿನಿರ್ಣಯಂ।।

ರಘುವರ್ಯಮುನೀಂದ್ರಾಣಾಂ ಕರಾಬ್ಜೋತ್ಥೇನ ಭಿಕ್ಷುಣಾ।

ರಘೂತ್ತಮೇನ ರಚಿತಸ್ತಿಥಿತ್ರಯವಿನಿರ್ಣಯ:।।

 

 

*ನ್ಯಾಯವಿವರಣಭಾವಬೋಧ ಗ್ರಂಥದಲ್ಲಿ* ;

ಶ್ರೀಮಧ್ವಶಾಸ್ತ್ರಂ ಸಮುದೀರ್ಯ ಮೇऽಸ್ಮಿನ್ ವಿಶ್ವಾಸಹೇತೋ: ಸಮದರ್ಶಯದ್ ಯ: ।

ಪ್ರದಾನಸೂತ್ರಪ್ರತಿಪಾದ್ಯಮಾದೌ ವಂದೇ ಗುರುಂ ತಂ ರಘುವರ್ಯಸಂಜ್ಞಂ।।

ತತ್ತ್ವಪ್ರಕಾಶಿಕಾಗೂಢಂ ವಿಚಾರ್ಯ ಗುರುಣೋದಿತಂ।

ಸನ್ನ್ಯಾಯವಿವೃತೇರ್ಭಾವಮುದ್ಧರಿಷ್ಯೇ ಯಥಾಮತಿ।।

ಯೋऽಧ್ಯಾಪಯಿತ್ವಾ ವೇದಾಂಶ್ಚ ಮಧ್ವಸಿದ್ಧಾಂತ ಮಾದಿಶತ್।

ನ್ಯಾಸಂ ಪ್ರಾದಾದ್ಧರೇ: ಪ್ರೀತ್ಯೈ ರಘುವರ್ಯಗುರುಂ ಭಜೇ।।

 

*ಬೃಹದಾರಣ್ಯಕಭಾವಬೋಧ* :

ಬೃಹದಾರಣ್ಯಭಾಷ್ಯಸ್ಯ ವಿವೃತಿರ್ಯಾ ಕೃತಾ ಮಯಾ।

ತಜ್ಜನ್ಯಪುಣ್ಯಮಖಿಲಮವಾಪ್ನೋತು ಗುರುರ್ಮಮ।।

 

*ಪ್ರಮೇಯದೀಪಿಕಾಭಾವಬೋಧ*

ನತ್ವಾ ಶ್ರೀಶಂ ಮಧ್ವಮುನಿಂ ಜಯಾರ್ಯಂ ಗುರೋರ್ಗುರುಂ ಗುರುಮಪ್ಯಾದರೇಣ।

ಶ್ರೀಮದ್ಗೀತಾಭಾಷ್ಯಟೀಕಾಸುಭಾವಂ ವಕ್ಷ್ಯೇ ಶಕ್ತ್ಯಾ ಗುರುಶಿಕ್ಷಾನುಸಾರಾತ್।।

 

*ವಿಷ್ಣುತತ್ವವಿನಿರ್ಣಯಭಾವಬೋಧ*

ನತ್ವಾ ಲಕ್ಷ್ಮ್ಯಾ: ಪತಿಮಾನಂದತೀರ್ಥಂ ತಥಾ ಜಯಾರ್ಯಂ ಪರಮಂ ಗುರುಂ ಚ।

ಗುರುಂ ಚ ಮೇ ಜಯತೀರ್ಥೀಯಭಾವಂ ವಕ್ಷ್ಯೇ ವಿಷ್ಣುಪ್ರೀತಯೇऽಹಂ ಸ್ವಶಕ್ತ್ಯಾ ।।

.

*ತತ್ವಪ್ರಕಾಶಿಕಾಭಾವಬೋಧ* :

ಪ್ರಣಮ್ಯ ಕಲ್ಯಾಣಗುಣಂ ರಮೇಶಮಗಾಧಬೋಧಂ ಜಯಯೋಗಿವರ್ಯಂ।

ಗುರೋರ್ಗುರುಂ ಗುರುಮಾರ್ಯಾಂಶ್ಚ ತತ್ವಪ್ರಕಾಶಿಕಾಭಾವಮಹಂ ಪ್ರವಕ್ಷ್ಯೇ।।

 

ರಘುವರ್ಯಗುರುಪ್ರೋಕ್ತೋ ಭಾವೋ ಜಯಮುನೇರಿಹ।

ಲಿಖಿತೋ ಮಂದಬೋಧಾರ್ಥಂ ಪ್ರೀಯತಾಂ ಶ್ರಿಪತಿಸ್ತತ:।।

✍🏻ಇವು ಶ್ರೀರಘೂತ್ತಮಸ್ವಾಮಿಗಳು ತಮ್ಮ ಗ್ರಂಥಗಳಲ್ಲಿ ಶ್ರೀರಘುವರ್ಯತೀರ್ಥರ ಬಗ್ಗೆ ನೀಡಿರುವ ಐತಿಹಾಸಿಕವಾದ ಶಾಸ್ತ್ರೀಯವಾದ ಅಪೂರ್ವಮಾಹಿತಿಗಳನ್ನೊಳಗೊಂಡ ಸ್ತೋತ್ರಗಳು.

 

ಜನಾರ್ದನಸೂರಿಗಳು ವಿದ್ಯಾಧೀಶವಿಜಯ ;

ದುರ್ಜ್ಞೇಯಯೋ: ಸದಸತೋರ್ವಿಪುಲೈಕಪಾತ್ರಸ್ಥಿತ್ಯಾ ವಿವೇಚನವಿಧೌ ಪಯಸೋ: ಪ್ರವೀಣ:।

ಪದ್ಮಾಶ್ರಯೈಕಹೃದಯೋ ಧುತಪಕ್ಷಪಾದಶ್ಚಕ್ರೇ ನ ಕಸ್ಯ ಕುತಕಂ ರಘುವರ್ಯಹಂಸ:।।

.

 

*ಶ್ರೀಸತ್ಯಾಭಿನವತೀರ್ಥ ವಿರಚಿತ ರಘುವರ್ಯ ಸ್ತೋತ್ರ*

ರಘುವರ್ಯಗುರೋ ದೇಹಿ ರಘುವರ್ಯಪದಾರ್ಚನಂ।

ರಘುವರ್ಯಪದಾಸಕ್ತರಘುವರ್ಯಾರ್ಚನಪ್ರದ।।

 

 

 

 

 

Leave a Reply

Your email address will not be published.

Sumadhwa Seva © 2022