ಶ್ರೀ ರಘೂತ್ತಮತೀರ್ಥರು
(Uttaradi Mutt Parampare – 14th in the parampare) Vrundavana @ Tirukoiluru(TN)
ಭಾವಬೋಧಕೃತಂ ಸೇವೇ ರಘೂತ್ತಮಮಹಾಗುರುಂ |ಯಚ್ಚಿಷ್ಯಶಿಷ್ಯಶಿಷ್ಯಾದ್ಯಾಷ್ಟಪ್ಪಣ್ಣಾಚಾರ್ಯ ಸಂಜ್ಞಿತಾ:||
भावबोधकृतं सेवे रघूत्तममहागुरुं । यच्चिष्यशिष्यशिष्याद्याष्टप्पण्णाचार्य संज्ञिता:॥
रघोत्तमगुरुर्बूयान्मम ज्ञानाय सर्वदा । श्री मध्वशास्त्रं संशोध्य य: सम्यज्ञानामवाप्तवान् ।
bhaavabOdhakRutam sEvE raGUttama mahaagurum |
yachchiShya shiShya SiShyaadyaaShTappaNNaachaarya sanjJitaa:||
ಯಾರ ಶಿಷ್ಯ, ಪ್ರಶಿಷ್ಯರೇ ಮೊದಲಾದವರೂ ಕೂಡ ಟಿಪ್ಪಣ್ಣಾಚಾರ್ಯರೆಂದು ಪ್ರಸಿದ್ಧರಾಗಿದ್ದಾರೋ, ಅಂತಹ ಮಹಾ ಮಹಿಮರಾದ “ಭಾವಭೋಧ” ಟಿಪ್ಪಣಿಗಳನ್ನು ರಚಿಸಿರುವ ಶ್ರೀ ರಘೂತ್ತಮತೀರ್ಥರನ್ನು ಆಶ್ರಯಿಸುವೆ
ಪ್ರಣಮತ್ಕಾಮಧೇನೂಂ ಚ ಭಜತ್ಸುರತರೂಪಮಂ |
ಶ್ರೀ ಭಾವಬೋಧಕೃತ್ಪಾದ ಚಿಂತಾಮಣಿಮುಪಾಸ್ಮಹೇ |
ನಮಿಸುವವರಿಗೆ ಕಾಮಧೇನುಗಳಾದ, ಭಜಿಸುವವರಿಗೆ ಕಲ್ಪವೃಕ್ಷರಂತಿರುವ, ಆಚಾರ್ಯರ ಭಾವನೆಗಳನ್ನು ತಿಳಿದು ವಿವರವಾದ ಟಿಪ್ಪಣಿಗಳನ್ನು ರಚಿಸಿದ, ಚಿಂತಾಮಣಿಯಂತಿರುವ, ರಘೋತ್ತಮತೀರ್ಥರನ್ನು ಉಪಾಸಿಸುವೆ.
ಶ್ರೀ ರಘೂತ್ತಮ ತೀರ್ಥರು ದಕ್ಷಿಣ ಪಿನಾಕಿನಿ ನದಿಯ ದಡದಲ್ಲಿರುವ ತಿರುವಣ್ಣಾಮಲೈನಿಂದ ೩೬ ಕಿಲೋಮೀಟರ್ ದೂರದಲ್ಲಿರುವ ಒಂದು ಸಣ್ಣ ಹಳ್ಳಿ ಮಾನಂಪೂಂಡಿ (ತಿರುಕೋಯಿಲೂರು ಸಮೀಪ) ನೆಲೆಸಿದ್ದಾರೆ. ಈ ಕ್ಷೇತ್ರವನ್ನು “ಪಂಚ ಕೃಷ್ಣಾರಣ್ಯ ಕ್ಷೇತ್ರ”ವೆಂದೂ ಕರೆಯುತ್ತಾರೆ. ಈ ಕ್ಷೇತ್ರದಲ್ಲಿ ಗಾಲವ ಋಷಿಗಳು ಕೆಲವು ಕಾಲ ತಂಗಿದ್ದರು ಎನ್ನಲಾಗಿದೆ.
ಒಮ್ಮೆ ಶ್ರೀ ರಘುವರ್ಯತೀರ್ಥರು ಸಂಚಾರದಲ್ಲಿದ್ದಾಗ, ಸ್ವರ್ಣವಾಟೀ ಎಂಬ ಗ್ರಾಮಕ್ಕೆ ಬಂದಾಗ ಒಬ್ಬ ದಂಪತಿಗಳು ತಮಗೆ ಭಿಕ್ಷೆ ನೀಡಲು ಆಹ್ವಾನಿಸಿದಾಗ ಶ್ರೀ ರಘುವರ್ಯರು ಅವರನ್ನು “ಮುಂದೆ ಜನಿಸುವ ನಿಮ್ಮ ಮಗನನ್ನು ನಮ್ಮ ಮಠಕ್ಕೆ ನೀಡಬೇಕು” ಎಂದು ಕೇಳಿದಾಗ ಮಕ್ಕಳಿಲ್ಲದ ಆ ದಂಪತಿಗಳು ಒಪ್ಪುತ್ತಾರೆ. ಅದರಂತೆ ಆ ದಂಪತಿಗಳು ಹುಟ್ಟಿದ ಗಂಡು ಮಗುವನ್ನು ಶ್ರೀ ಮಠಕ್ಕೆ ಒಪ್ಪಿಸುತ್ತಾರೆ. ಶ್ರೀ ಮಠದ ಅಭಿಷೇಕದ ಹಾಲಿನಿಂದಲೇ ಬೆಳೆದ ಮಗುವಿಗೆ ರಾಮಾಚಾರ್ಯನೆಂಬ ಹೆಸರನ್ನಿಟ್ಟು ತಮ್ಮ ಶ್ರೀ ಮಠದಲ್ಲೇ ಅವನ ವಿದ್ಯಾಭ್ಯಾಸಕ್ಕೆ ವ್ಯವಸ್ಥೆ ಮಾಡುತ್ತಾರೆ.
ಕ್ರಿಸ್ತಶಕ ೧೫೫೬ರಲ್ಲಿ ಪರಮಪೂಜ್ಯ ಶ್ರೀ ರಘುವರ್ಯತೀರ್ಥರಿಂದ ತಮ್ಮ ಎಂಟನೇ ವಯಸ್ಸಿನಲ್ಲೇ ಆಶ್ರಮ ಸ್ವೀಕರಿಸಿ ಸುಮಾರು ೩೮ ವರ್ಷಕಾಲ ಪೀಠಾಧಿಪತ್ಯದಲ್ಲಿದ್ದು ಶ್ರೀ ರಘುಪತಿ ತೀರ್ಥರು, ಶ್ರೀ ವೇದವ್ಯಾಸತೀರ್ಥರು, ಶ್ರೀ ವೇದೇಶ ತೀರ್ಥರು, ತರಂಗಿಣಿ ರಾಮಾಚಾರ್ಯರು, ರೊಟ್ಟಿ ವೆಂಕಟಾದ್ರಿಭಟ್ಟರು, ಶ್ರೀ ಆನಂದ ಭಟ್ಟಾರಕರು ಮುಂತಾದ ಹಲವಾರು ವಿದ್ವನ್ಮಣಿಗಳನ್ನು ಮಧ್ವ ಶಾಸ್ತ್ರಕ್ಕೆ ನೀಡಿದ ಮಹಾನುಭಾವರೇ “ಭಾವಭೋಧಕಾರ”ರೆಂದು ಪ್ರಖ್ಯಾತರಾದ ರಘೂತ್ತಮತೀರ್ಥರು.
ಶ್ರೀ ರಘೋತ್ತಮರ ವೃಂದಾವನ ಸಾನ್ನಿಧ್ಯ – ಪೂರ್ವದಿಕ್ಕಿಗೆ ಫಲಭರಿತವಾದ ಧಾತ್ರಿಗಿಡವಿದೆ, ದಕ್ಷಿಣದಲ್ಲಿ ಜುಳು ಝುಳು ಹರಿಯುವ ಪಿನಾಕಿನಿ ನದೀತೀರದಲ್ಲಿ ತ್ರಿವಿಕ್ರಮದೇವರ ದೇವಸ್ಥಾನವಿದೆ. ಪಶ್ಚಿಮದಲ್ಲಿ ಬ್ರಹ್ಮ ವಿಷ್ಣು ಮಹೇಶ್ವರರ ಸಾನ್ನಿಧ್ಯವಿರುವ ಅಶ್ವತ್ತವೃಕ್ಷವಿದ್ದರೆ, ಉತ್ತರದಲ್ಲಿ ಹುಣಿಸೇಮರವಿದೆ.
-
Jeevana Charitre in Devaranama (Kannada Lipi) – click
-
Jeevana Charitre in Devaranama (Sanskrit) – click
-
ರಘೋತ್ತಮರು – ಜೀವನಚರಿತ್ರೆ – ಪವಾಡ – Kannada Version – click
-
Devaranamagalu on Raghottamaru – click
-
Stotraas on Raghottamaru (Sanskrit lipi) – Click
-
Stotras on Raghottamaru (Kannada lipi) – Click
-
Taratamya Stotra by Raghottamaru – Click
ರಘೋತ್ತಮಗುರುರ್ಬೂಯಾನ್ಮಮ ಜ್ಞಾನಾಯ ಸರ್ವದಾ |
ಶ್ರೀ ಮಧ್ವಶಾಸ್ತ್ರಂ ಸಂಶೋಧ್ಯ ಯ: ಸಮ್ಯಜ್ಞಾನಾಮವಾಪ್ತವಾನ್ | ||
raGOttamagururbUyaanmama
jJaanaaya sarvadaa |
shrI madhvashaastram samshOdhya ya: samyagnaanaamavaaptavaan |
ರಘೂತ್ತಮಮುನೀನ್ ವಿದ್ಯಾಗುರೂನ್ ಪರಗುರೂಂಸ್ತಥಾ |
ವಂದೇ ಶ್ರೀಮಧ್ವಶಾಸ್ತ್ರೋತ್ಥವಿನಿರ್ಮಲಮತೀನಹಂ |
ರಘೂತ್ತಮಗುರೂರ್ದದ್ಯಾತ್ ರಘೋತ್ತಮಕಠಾದರಂ|
ರಘೂತ್ತಮಗ್ರಂಥಜಾತಾರಘೋತ್ತಮಕಥಾದೃತ: |
रघूत्तममुनीन् विद्यागुरून् परगुरूंस्तथा । वंदे श्रीमध्वशास्त्रोत्थविनिर्मलमतीनहं ।
रघूत्तमगुरूर्दद्यात् रघोत्तमकठादरं। रघूत्तमग्रंथजातारघोत्तमकथादृत: ।
raGUttamamunIn vidyaagurUn paragurUmstathaa |
vandE shrImadhvashaastrOtthavinirmalamatInaham |
raGUttamagurUrdadyaat raGOttamakaThaadaram|
raGUttamagranthajaataaraGOttamakathaadRuta: |
ನದಿ – ದಕ್ಷಿಣಪಿನಾಕಿನಿ (River Dakshina pinakini)
Aradhana – Pushya Shudda Ekadashi
Vrundavana – Tirukoilore (ManampoonDi) (Near pinakini river)
Mruttika Vrundavanas :
Bangalore Uttaradimutt
Coimbatore
and at Chennai Navavrundavana
Ashrama Sweekara – 1556
Peetadhipathitva Period – 1557-1595 (Approx 38 Years)
He was a baala sanyaasi (Took sanyasa without entering Gruhastashrama)
(After him it is Sri Satyatmaru who has taken baala sanyasashrama in UM)
Vidya Gurugalu –Sri Raghuvarya Tirtharu & Sri Aadya Varadacharyaru
Ashrama Gurugalu – Sri Raghuvarya Tirtharu
Ashrama Shishyaru 1 – Sri Raghupathi Tirtharu
(For a short period, as he entered vrundavana at an early age).
Ashrama Shishyaru 2 – Sri Vedavyasa Tirtharu (Penagonda)
Ashrama Shishyaru 3 – Sri Vedesha Tirtharu
(But he didn’t accepted the peetadhipathva, He went on teaching his disciples and one of his shishya Sri Yadavaryaru, who has done the commentary on Bhagavatha and many works)
Poorvashrama name – Sri Ramacharyaru
Parents – Sri Subbabhatta & Smt Gangabai
ಸಮಕಾಲೀನರು – ಶ್ರೀವಿಜಯೀಂದ್ರರು, ಶ್ರೀವಾದಿರಾಜರುDisciples :
- Sri Raghupathi Tirtharu
- Sri Vedesha Tirtharu
- Tarangini Ramacharyaru
- Rotti VenkaTadri BhaTTaru
- Ananda Bhattarakaru.
Vrundaavana varNane –
yadvRundaavanapUrvata: phalavatI dhaatrI jagatpaavanI |
yaamyyaayaam tu pinaakinI chaladalO mUrtitrayaadhiShTita: |
vaaruNyaam dishi vaamata: pratikRutou Chaayaa kRutaa tintriNI |
tadvRundaavanamadhyagO guruvarO bhUyana: shrEyasE |
ಯದ್ವೃಂದಾವನಪೂರ್ವತ: ಫಲವತೀ ಧಾತ್ರೀ ಜಗತ್ಪಾವನೀ |
ಯಾಂಯ್ಯಾಯಾಂ ತು ಪಿನಾಕಿನೀ ಚಲದಲೋ ಮೂರ್ತಿತ್ರಯಾಧಿಷ್ಟಿತ: |
ವಾರುಣ್ಯಾಂ ದಿಶಿ ವಾಮತ: ಪ್ರತಿಕೃತೌ ಛಾಯಾ ಕೃತಾ ತಿಂತ್ರಿಣೀ |
ತದ್ವೃಂದಾವನಮಧ್ಯಗೋ ಗುರುವರೋ ಭೂಯನ: ಶ್ರೇಯಸೇ |
यद्वृंदावनपूर्वत: फलवती धात्री जगत्पावनी ।
यांय्यायां तु पिनाकिनी चलदलो मूर्तित्रयाधिष्टित: ।
वारुण्यां दिशि वामत: प्रतिकृतौ छाया कृता तिंत्रिणी ।
तद्वृंदावनमध्यगो गुरुवरो भूयन: श्रेयसे ।
ನೋಡಿದೆ ಗುರುಗಳ ನೋಡಿದೆ ||ಪ||
ನೋಡಿದೆನು ಗುರುಗಳ ಪದಾಬ್ಜವ
ಪಾಡಿದೆನು ಸನ್ಮಹಿಮೆಗಳ ನಾ
ಬೇಡಿದೆನು ಮನದನಿಯೆ ವರಗಳ
ಈಡು ಇಲ್ಲದೆ ಕೊಡುವ ಪ್ರಭುಗಳ|| ಅ.ಪ.||
ಪಂಚಕೃಷ್ಣಾರಣ್ಯಕ್ಷೇತ್ರ ಪಿನಾಕಿನಿಯ ತೀರದಲ್ಲಿ ನಿಂತು |
ಮಿಂಚುತಿಹ ಕಾಷಯದಂಡ ಕಮಂಡಲವ ಧರಿಸುತ್ತ ಧರೆಯೊಳು |
ಪನ್ಚಬಾನನ ಪಿತನ ಗುನಗಲ ಅನ್ಚೆಯದೆ ಪೊಗಲುತ್ತ ಹರುಶದಿ |
ಸಂಚಿತಾಗಾಮಿಗಳ ಕಳೆದು ಪ್ರಪಂಚದಲಿ ಮೆರೆವಂಥ ಗುರುಗಳ | | ೧ ||
ಆಲವಬೊಧರ ಭಾಷ್ಯಟೀಕಾ ಭಾವವನು ಸುಜನರಿಗೆ ಬೋಧಿಸಿ
ಕಲುಶಮತಗಿರಿ ಸಮುದಯಂಗಳ ಕುಲಿಶದಂದದಿ ಖಂಡಿಸುತಲಿ |
ಮೂಲರಾಮ ದಿಗ್ವಿಜಯರಾಮರ ಪದಕಮಲಕೆ ಭೃಂಗನೆನಿಸುತ
ಶೀಲಭಕ್ತಿ ವಿರಕ್ತಿಮತಿಗಳ ಪಾಲಿಸುತ ಯತಿಮೌಲಿರತುನರ || ೨ ||
ಕಾಮಧೇನು ಸುಕಲ್ಪತರು ಚಿಂತಾಮನಿಯವೊಲ್ ಕಾಮಿತಾರ್ಥವ |
ಪ್ರೇಮದಲಿ ಬೀರುತ್ತ ಅಧ್ಯಾತ್ಮದಿ ತಾಪತ್ರಯ ಕಳೆಯುವ |
ಸ್ವಾಮಿ ಶ್ರೀಹರಿ ಶ್ರೀದವಿಠಲನ ದಾಸಾಗ್ರಣಿಯೆನಿಸಿ ಮೆರೆವರ
ನೇಮದಿಂದಲಿ ಶ್ರೀ ರಘೂತ್ತಮ ಮೌನಿವರ್ಯರ ಕರುಣ ಬಯಸುತ || ೩ ||
Sri Raghottama Vrundavana Sannidhya –
To the East of Vrundavana, there is Dhatri tree, to the south Pinakini River mattu shrI trivikrama dEvara saannidhya, to the west Ashwatha vruksha and to the north Tamarind tree which never allow shadows on the Vrundavana.
We can further see swamiji’s mother face fixed to the Vrundavana as a mark of his special respects to his mother. Once when he was doing the rama pooja. all the dikpaalakaas were viewing the pooja by the swamiji. His mother got afraid to see Yama, one of the dikpaalaka. So, Raghottamaru requested the dikpalakas to disappear, so they did. As such, Swamiji’s mother face is carved to the vrundavana.
Decoration of Vrundavana –
It is observed that the vrundavana will NOT be daily decorated. Only on the aradhana day the vrundavana will be decorated with various flowers. During normal days, first they will cover the Brindavana with wet Shaati(cloth) and they will finish whole Puja before the Shaati gets dried . Once it dries they will remove the alankara this is proves that he gives less significance towards worldly showiness.
Sri Raghottama Tirthara Granthas:
bhaavabhoda – His Tippanis are called as “Bhavabodha”. That is why he is called as Bhavabodhakararu.
- Tatvaprakashika Bhavabodha
- BruhadaaraNyakopanishad Bhavabodha
- VishNu Tatva NirNaya Teekabaavabodha
- Geetha Bhashya Prameya Deepika Bhavabodha
- Sanyayavivruthi Bhavabodha
- Anuvyakyana Nyayamala Brahmasootra sambandha pradeepa
- VivaraNoddaara
- Taratamya Stotram
- Tithitraya VinirNaya
- ShravaNa Dwadashi NirNaya
ರಘೂತ್ತಮತೀರ್ಥರ ಗ್ರಂಥಗಳು –
ಶ್ರೀ ರಘೋತ್ತಮತೀರ್ಥರ “ಭಾವಬೋಧ” ಗ್ರಂಥಗಳು ಆಚಾರ್ಯ ಮಧ್ವರ ಮತ್ತು ಟೀಕಾಚಾರ್ಯರ ಭಾವವನ್ನು ಸುಲಭವಾಗಿ ಅರ್ಥವಾಗುವಂತೆ ಮಾಡಿದ್ದಾರೆ.
ತತ್ವಪ್ರಕಾಶಿಕಾ ಭಾವಬೋಧ
ಬೃಹದಾರಣ್ಯಕೋಪನಿಶದ್ ಭಾವಬೋಧ
ವಿಷ್ಣು ತತ್ವ ನಿರ್ಣಯ ಟೀಕಾ ಭಾವಬೋಧ
ಗೀತಾ ಭಾಷ್ಯ ಪ್ರಮೇಯ ದೀಪಿಕ ಭಾವಬೋಧ
ಸನ್ಯಾಯವಿವೃತ್ತಿ ಭಾವಬೋಧ
ಅನುವ್ಯಾಖ್ಯಾನ ನ್ಯಾಯಾಮಾಲ ಬ್ರಹ್ಮಸೂತ್ರ ಸಂಬಂಧ ಪ್ರದೀಪ
ವಿವರಣೋದ್ದಾರ
ತಾರತಮ್ಯ ಸ್ತೋತ್ರಂ
ತಿಥಿತ್ರಯ ವಿನಿರ್ಣಯ
ಶ್ರವಣ ದ್ವಾದಶಿ ನಿರ್ಣಯ
Please click for Kannada Version on Raghottama Tirtharu :-
ರಘೋತ್ತಮರು – ಜೀವನಚರಿತ್ರೆ – ಪವಾಡ – Kannada Version – click
ಒಮ್ಮೆ ಶ್ರೀ ರಘುವರ್ಯ ತೀರ್ಥರು ಸಂಚಾರದಲ್ಲಿದ್ದಾಗ, ಸ್ವರ್ಣವಾಟೀ ಎಂಬ ಗ್ರಾಮಕ್ಕೆ ಬಂದಾಗ ಒಬ್ಬ ದಂಪತಿಗಳು ತಮಗೆ ಭಿಕ್ಷೆ ನೀಡಲು ಆಹ್ವಾನಿಸಿದಾಗ ಶ್ರೀ ರಘುವರ್ಯರು ಅವರನ್ನು “ಮುಂದೆ ಜನಿಸುವ ನಿಮ್ಮ ಮಗನನ್ನು ನಮ್ಮ ಮಠಕ್ಕೆ ನೀಡಬೇಕು” ಎಂದು ಕೇಳಿದಾಗ ಮಕ್ಕಳಿಲ್ಲದ ಆ ದಂಪತಿಗಳು ಒಪ್ಪುತ್ತಾರೆ. ಅದರಂತೆ ಆ ದಂಪತಿಗಳು ಹುಟ್ಟಿದ ಗಂಡು ಮಗುವನ್ನು ಶ್ರೀ ಮಠಕ್ಕೆ ಒಪ್ಪಿಸುತ್ತಾರೆ. ಶ್ರೀ ಮಠದ ಅಭಿಷೇಕದ ಹಾಲಿನಿಂದಲೇ ಬೆಳೆದ ಮಗುವಿಗೆ ರಾಮಾಚಾರ್ಯನೆಂಬ ಹೆಸರನ್ನಿಟ್ಟು ತಮ್ಮ ಶ್ರೀ ಮಠದಲ್ಲೇ ಅವನ ವಿದ್ಯಾಭ್ಯಾಸಕ್ಕೆ ವ್ಯವಸ್ಥೆ ಮಾಡುತ್ತಾರೆ.
-
Birth –
-
His parents had no issues for a long period. Once Sri Raghuvarya Tirtharu had been to their place @ SwarnavaaTi. Sri Subbabhatta and his wife approached the swamiji for a bhiksha in their house. But the swamiji refused saying they did not have any issues. But the dampatigalu pleaded very much with the swamiji for coming to their house, which Sri Raghuvaryaru accepted with a condition that the child born to be handed over to the Mutt only. The Brahmana dampatigalu agreed. After some time, they got a good male child, which was handed over to the Mutt. The Child was brought up from the abhisheka milk only.
-
Education –
He got his initial education from Sri Raghuvarya Tirtharu only. At his age of 7 itself, Sri Raghuvarya Tirtharu arranged for the Upanayanam of Ramacharya. Next year he gave Sanyasa as a baala sanyaasi and named him as Raghuvarya Tirtha. Raghuvarya Tirtharu then entrusted the higher studies of Raghuttama Tirtharu with Sri Adya Varadacharyaru. Raghuvarya Tirtharu entered vrundavana at Anegondi.
Even though Sri Adya Varadacharyaru was a gruhasta brahmana, he was called as “ಬಿಳಿ ಶಾಟಿ ಸ್ವಾಮಿಗಳು” as he was doing the pooja like a samsthana pooja. Once it so happened that a gruhasta brahmana had invited Sri Raghottama Tirtharu for a bhiksha to his house on a dwadashi. But Swamiji came late, by few minutes, as he had to complete nitya japa . By that time Sri Adya Varadacharyaru (Gurugalu of Swamiji) told the Gruhasta brahmana to serve the bhojana to other brahmanas, as dwadashi is getting late.
Before Sri Raghuttama Tirtharu entered the gruhasta house, Sri Adya Varadacharyaru had instructed the Gruhasta brahmin to serve the food to all brahmins When Swamiji came there all others were eating, before swamiji. Sri Raghottamaru got upset with the behaviour of his vidya gurugalu Sri Adya Varadacharyaru and returned without taking any bhojana. Swamiji pleaded Srihari guide him in the instant case.
On the same night Srihari came in his dream in the roopa of Sri Raghuvarya Tirtharu and wrote Saraswathi Bheejakshara mantra in his tongue and asked him to teach to his disciples. By this he had got complete Jnaana and he was able to teach almost all the subjects to his disciples.
Next day Sri Raghuttama Tirtharu started teaching his shishyaas directly with the blessings of his gurugalu and with the anugraha of Srihari.
-
Revolution in the system of Bhiksha –
Earlier there was a practice that the sanyasi or the peetadhipathi used to go to various houses for their Bhikshe. This was an age old tradition that the bhikshu used to get their bhikshe for their daily requirements. Sri Raghottama Tirtharu changed the practice of daily bhikshu and started a new practice that a separate cooking to be arranged for the naivedya, hastodaka and for the Peethadhipathigalu. Whoever does the Bhikshe, the same should be done in the Mutt system only. The items cooked in the special cooking room for the bhagavanta to be done naivedya, hastodaka and the seer used to take the same naivedya for his bhojana. This practice ensured pure shuchitva in the preparation for srihari naivedya. The same system is being followed by almost all yathis/peetadhipathis now.
- Revolution in Sanchaara (tour) –
In the earlier practice, the Mathadhipathigalu himself used to carry the pooja box (devara pettige) on his shoulders, carry danda, and his sanchara used to be by foot only. Raghottama Tirtharu started sitting on Chariot of horse, elephant, etc to carry pooja box, and his servants used to accompany the seer.
-
Miracles ರಘೂತ್ತಮತೀರ್ಥರ ಪವಾಡಗಳು
- Near Anegondi, when requested by a dumb boat runner (ambiga), he gave him kamandalodaka and mantrakshate, and he was able to talk. Even today so many dumb people are doing seva in front of the vrundavana and getting Vak Shakthi. ಆನೆಗೊಂದಿ ಪ್ರಾಂತ್ಯದಲ್ಲಿ ಹುಟ್ಟುಮೂಕನಾದ ಒಬ್ಬ ಅಂಬಿಗನಿಗೆ ತಮ್ಮ ಕಮಂಡಲೋದಕವನ್ನು ನೀಡಿ ಮಾತು ಬರುವಂತೆ ಮಾಡಿದರು. ಈಗಲೂ ಅನೇಕರು ಅವರ ಸೇವೆಯಿಂದ ಮೂಕತ್ವ ಕಳೆದುಕೊಂದ ನಿದರ್ಶನಗಳಿವೆ.
- One brahmana was loosing all his children immediately after their birth and his wife had became insane. After Sri Raghottama Tirtharu gave him mantrakshate, his wife got back to normalcy and delivered a dheergayushya child also. – ಒಬ್ಬ ಗೃಹಸ್ತನಿಗೆ ಹುಟ್ಟಿದ ಮಕ್ಕಳೆಲ್ಲ ಸಾಯುತ್ತಿದ್ದರು ಮತ್ತು ಅವನ ಹೆಂಡತಿ ಆ ಸಂಕಟದಲ್ಲೇ ಬುದ್ಧಿಭ್ರಮಣೆಗೊಳಗಾಗಿದ್ದಳು. ಶ್ರೀಗಳವರ ಮಂತ್ರಾಕ್ಷತೆ ಫಲದಿಂದ ಆ ಹೆಂಗಸಿನ ಬುದ್ಧಿ ಸರಿಹೋಗಿದ್ದಲ್ಲದೆ ಧೀರ್ಘಾಯಸ್ಸಿನ ಮಗ ಕೂಡ ಜನಿಸಿದ.
- Recently in 19th cetury, one Sri Anjali Acharyaru got paralysis disease and he came to Tirukoilore to do the seva of Raghottama Tirtharu. After his seva in Tirukoilore, his disease got cured and he came to normalcy. – ಇತ್ತೀಚೆಗೆ ೧೯ನೇ ಶತಮಾನದಲ್ಲಿ ಅಂಜಲಿ ಆಚಾರ್ಯರೆಂಬವರು ಪಾರ್ಶ್ವವಾಯುವಿಗೆ ತುತ್ತಾದಾಗ, ತಿರುಕೋಯಿಲೂರಿನ ವೃಂದಾವನ ಸೇವಿಸಿದಾಗ ಅವರ ಕಾಯಿಲೆ ಗುಣವಾಯಿತು
- One British Officer who was in charge of construction of bridge, had planned to demolish the Vrundavana for the sake of construction of the bridge. He got a dream and was instructed to stop the construction. He did so. He was not having any issues, but as a result of obeying the instructions of Raghottamaru, he got putra prapthi. –ಬ್ರಿಟೀಷರ ಕಾಲದಲ್ಲಿ ಒಬ್ಬ ಆಂಗ್ಲ ಅಧಿಕಾರಿ ದಕ್ಷಿಣ ಪಿನಾಕಿನಿಯ ಸೇತುವೆ ವಿಸ್ತಾರಕ್ಕಾಗಿ ವೃಂದಾವನವನ ಜಾಗವನ್ನು ವಶಪಡಿಸಲು ಉದ್ಯುಕ್ತನಾದಾಗ ಸ್ವಪ್ನಸೂಚನೆಯಾಗಿ, ಅಲ್ಲಿಗೇ ನಿಲ್ಲಿಸಿದಾಗ, ಪುತ್ರಸಂತಾನವಿಲ್ಲದ ಅವನಿಗೆ ಪುತ್ರಪ್ರಾಪ್ತಿಯಾಯಿತು
- One king who had lost his kingdom after a war, got back after doing the seva of Raghottama Tirtharu ಯುದ್ಧದಲ್ಲಿ ಸೋತು ರಾಜ್ಯಭ್ರಷ್ಟನಾದ ಹಿಂದೂ ಮಾಂಡಲೀಕನೊಬ್ಬ ಇವರ ಮಂತ್ರಾಕ್ಷತೆ ದೆಸೆಯಿಂದ ಪುನ: ಜಯಶೀಲನಾಗಿ ರಾಜ್ಯವನ್ನು ಹೊಂದಿದ
- One who had scolded Sri Raghottama Tirtharu had lost his tongue, and he was facing his death, he regretted and did the seva near the Vrundavana, got back his tongue and he became normal after some time.
Location of Vrundavana –
Pt. Anandatirthachar Chimmalgi,
Sri Sri Raghuthamma Swamy Moola Brindavana,
Manampoondi (Tirukoilur) – 605759,
Dist : Villupuram, Tamilnadu.
Phone : 04153 224690 /91 9442865395
chimmalgi.anandateerthachar@gmail.com
Places and other temples in/Near/on the way to/from Tirukoilore (For Tourists)
- Sri Anjaneya Temple – About 1/2 km
- Sri Trivikrama Temple – About 1/2 km
- Sri Satyanatha Tirtharu – @ Veeracholapuram (12 km)
- Sri Annamalaishwara @ TiruvaNNamalai – 36 km
- Sri Satya Vijaya Tirtha and Sri Satyaveera Tirtharu@ Satyavijayanagar (arani) 75 km
- Sri Navavrundavana @ Rayavellore – about 75 kms
- Srimushnam – Bhoovarahaswami – about 50 kms
- Sri Yoga narasimha sannidhana @ Sholingar – about 90 kms
- Kumbakona, Srirangam, Bhuvanagiri are about 100 – 150 kms from Tirukoilore.
(Source : RAGHUVARYARU JEEVANACHARITE PHOTOS
from collection of Mr Charu Deshna = source unknown)
Sri gurubhyo namah,
Sir very best article on sri Raghottam tirthru.today i read the article it is full of knowledge and its very helpful to me. So kindly I request to you that,
This type articles post it and spread the information of uttaradhi math guru parampare.
thanks and regards
abhay deshmukh
gulbarga (karnataka)
Very Happy today on Aradhana day, got some new & important details about SWAMIJI & BRINDAVANA.
Thanks & Regards
SURESH.R.RAMACHANDRAN.
Very informative, Thanks !