Sumadhwavijaya book

Hari vayu prakashana

” ಶ್ರೀ ಹರಿವಾಯು ಪ್ರಕಾಶನ” ಮಧ್ವಶಾಸ್ತ್ರ ಸಂಪನ್ನ ಶ್ರೀ ಬೆಮ್ಮತ್ತಿ ವಿಜಯೇಂದ್ರಾಚಾರ್ಯರು ಸ್ಥಾಪಿಸಿದ ಈ ಸಂಸ್ಥೆಯಿಂದ ಹಲವಾರು ಸಣ್ಣ ಮತ್ತು ವಿಶೇಷ ಪುಸ್ತಕಗಳು ಕೈಪಿಡಿಯ ರೂಪದಲ್ಲಿ ಲಭ್ಯವಿದೆ.

1.  ಸುಮಧ್ವ ವಿಜಯ –  ಪದಚ್ಛೇದ, ಅರಥ, ವಿಗ್ರಹವಾಕ್ಯ, ತಾತ್ಪರ್ಯ, ಶಬ್ದ ಧಾತು, ವಿವರಗಳೊಂದಿಗೆ.  – ಎಲ್ಲ 16 ಸರ್ಗಗಳೊಂದಿಗೆ.  ಇದರ ಮುಖ ಬೆಲೆ ರೂ. 750/-.  ಆದರೆ ವಿಶೇಷ ಬೆಲೆ ರೂ. 500/-.  ಈ ಪುಸ್ತಕ ವಿದ್ಯಾರ್ಥಿಗಳಿಗೆ, ಅಧ್ಯಾಪಕರಿಗೆ, ಅಭ್ಯಾಸ ಮಾಡುವವರಿಗೆ, ಎಲ್ಲರಿಗೂ ಅನುಕೂಲವಾಗಿದೆ.
2.  ನಿತ್ಯಾನುಷ್ಟಾನ ಸಂಗ್ರಹ – ಇದರ ಮುಖಬೆಲೆ ರೂ. 250/-.  ವಿಶೇಷ ಬೆಲೆ – ರೂ. 200/- .  ಇದರಲ್ಲಿ ಹಲವಾರು ಸ್ತೋತ್ರಗಳು,    ಪ್ರಾತ:ಸ್ತೋತ್ರಂ, ಸ್ನಾನಸಂಕಲ್ಪಂ, ಗೋಪೀಚಂದನಧಾರಣಂ,  ಯಜ್ನೋಪವೀತಧಾರಣಿವಿಧಿ, ಮುದ್ರಾಧಾರಣಂ, ಋಗ್ವೇದೀಯ ಮತ್ತು  ಯಜುರ್ವೇದೀಯ ತ್ರಿಕಾಲ ಸಂಧ್ಯಾವಂದನಂ, ತ್ವನ್ಯಾಸ, ಮಾತೃಕಾನ್ಯಾಸ,   ಋಗ್ವೇದೀಯ/ಯಜುರ್ವೇದೀಯ ಅಗ್ನಿಕಾರ್ಯಂ, ವೈಶ್ವದೇವ ವಿಧಿ, ಬ್ರಹ್ಮಯಜ್ಞ ವಿಧಿ,  ಬಲಿಹರಣ,  ಭೋಜನ ಮಂತ್ರ, ಸಂಕ್ಷಿಪ್ತ ದೇವಪೂಜಾ ಪದ್ಧತಿ, ಸಂಪೂರ್ಣ ದೇವ ಪೂಜಾ ಪದ್ಧತಿ,  ಅಭಿಷೇಕ ಸೂಕ್ತಾನಿ, ನಾರಾಯಣಾಷ್ಟಕ್ಷರ ಮಂತ್ರ, ಕೃಷ್ಣಾಷ್ಟಾಕ್ಷರ ಮಂತ್ರ,  ಪಂಚಗವ್ಯವಿಧಿ,  ಶಾಂತಿಮಂತ್ರಗಳು, ಸೂಕ್ತಗಳು, ತೈತ್ತರೀಯೋಪನಿಷತ್, ಬ್ರಹ್ಮಾನಂದವಲ್ಲೀ, ಭೃಗವಲ್ಲಿ, ಶ್ರೀ/ಅಂಭೃಣೀ/ನಾರಾಯಣ ಸೂಕ್ತಂ,  ಋಗ್ವೇದೀಯ/ಯಜುರ್ವೇದೀಯ ಪುರುಷಸೂಕ್ತಂ,  ವಿಷ್ಣುಸೂಕ್ತಂ, ಮನ್ಯುಸೂಕ್ತಂ, ಪವಮಾನಸೂಕ್ತಂ, ಸಮುದ್ರಾಸೂಕ್ತಂ, ಪೂಜಾನಂತರ ಪಠಿಸುವ ಸೂಕ್ತಗಳು, ಭಾಗ್ಯ ಸೂಕ್ತಂ, ಮಂತ್ರಪುಷ್ಪಂ, ರಾತ್ರೀಸೂಕ್ತಮ್, ಮಂತ್ರಾಕ್ಷತಮಂತ್ರಾ:, ರುದ್ರಪ್ರಶ್ನ:, ಚಮಕಪ್ರಶ್ನ:, ಆತ್ವಾಹಾರ್ಷಸೂಕ್ತಂ, ಪರೋಮಾತ್ರಯಾ ಸೂಕ್ತ, ವಿಶ್ವಕರ್ಮ ಸೂಕ್ತಂ, ಘರ್ಮಾಸೂಕ್ತಂ, ದುರ್ಗಾಸೂಕ್ತಂ, ಸರಸ್ವತೀಸೂಕ್ತಂ, ಗೌರೀಸೂಕ್ತಂ, ಗಾರ್ಸ್ತಮದಸೂಕ್ತಂ, ಹಿರಣ್ಯಗರ್ಭಸೂಕ್ತಂ, ಸೂರ್ಯಮಂತ್ರ:, ಋಷಭಸೂಕ್ತಮ್, ಐಕಮತ್ಯಸೂಕ್ತಂ, ಶಮರಗ್ನಿರಭಿ: ಭದ್ರಂ ಕರ್ಣೇಭಿ:, ಸಂತ್ವಾ ಸಿಂಚಾನಿ, ನವಗ್ರಹಮಂತ್ರಾ:, ಇತ್ಯಾದಿ ಸೂಕ್ತಗಳು.  ಗುರುನಮಸ್ಕಾರಕ್ರಮ, ತತ್ವನ್ಯಾಸ, ಮಾತೃಕಾನ್ಯಾಸ, ಹಂಸಮಂತ್ರ, ಪ್ರಣವಮಂತ್ರ:, ವಾಸುದೇವ ದ್ವಾದಶಾಕ್ಷರ ಮಂತ್ರ:, ಬ್ರಹ್ಮಗಾಯತ್ರೀ ಮಂತ್ರ:, ಷಡಕ್ಷರ ಶ್ರೀವಿಷ್ಣು ಮಂತ್ರ:, ನಾರಾಯಣಾಷ್ಟಾಕ್ಷರ, ರಾಮಷಡಕ್ಷರ ಮಂತ್ರ, ಕೃಷ್ಣಷಡಕ್ಷರ, ವೇದವ್ಯಾಸ ಷಡಕ್ಷರ ಮಂತ್ರ:, ನರಸಿಂಹ ಮಹಾಮಂತ್ರ:, ಹಯಗ್ರೀವ ಮಂತ್ರ, ಧನ್ವಂತರೀ, ವಿಠಲಾಕ್ಷರ ಮಂತ್ರ, ಸುದರ್ಶನಮಾಲಾ ಮಂತ್ರ, ಸಂತಾನಗೋಪಾಲಕೃಷ್ಣ ಮಂತ್ರ, ನಾಮತ್ರಯ ಮಂತ್ರ:, ಹರಿವಾಸರ ಸಂಕಲ್ಪಂ, ಭೂತರಾಜಮಂತ್ರ, ಶಿವ ಮಂತ್ರ, ಪ್ರಾಣಮಂತ್ರ, ಹರಿವಾಯುಸ್ತುತಿ ಪುನಶ್ಚರಣ ಕ್ರಮ, ತಂತ್ರಸಾರೋಕ್ತ ಧ್ಯಾನಶ್ಲೋಕಗಳು, ಮಂಗಲಾಷ್ಟಕಂ, ರಮೇಶಸ್ತುತಿ, ದಧಿವಾಮನ ಸ್ತೋತ್ರಂ, ಹಿತೋಪದೇಶ:, ಭಗವದ್ಯಾನಂ, ವಿಷ್ಣು ಸಹಸ್ರನಾಮ ಸ್ತೋತ್ರಂ, ನಾರಾಯಣ ವರ್ಮ, ಕೃಷ್ಣಾಷ್ಟೋತ್ತರ, ಶ್ರೀಶಗುಣದರ್ಪಣಂ, ಜಯ ಕೊಲ್ಹಾಪುರ ಸ್ತೋತ್ರಂ, ಹಯವದನಾಷ್ಟಕಂ, ದ್ವಾದಶಸ್ತೋತ್ರಂ, ಜಿತಂತೇ ಸ್ತೋತ್ರ, ಹರಿವಾಯುಸ್ತುತಿ, ಅಣುವಾಯುಸ್ತುತಿ, ಯಂತ್ರೋದ್ಧರಾಕ ಸ್ತೋತ್ರಂ, ಋಣಮೋಚನ ಸ್ತೋತ್ರಂ, ಶನೈಸ್ಚರ ಶ್ರೀನೃಸಿಂಹ ಸ್ತುತಿ;    ಈರೀತಿ ಹಲವಾರು, ಸ್ತೋತ್ರಗಳು, ವಿಧಿಗಳು, 560 ಪುಟಗಳ ಈ ಪುಸ್ತಕಲ್ಲಿ ಇದೆ.
3.  ಹರಿಕಥಾಮೃತಸಾರ – ಮಂಗಳಾಚರಣ ಸಂಧಿ, ಕರುಣಾಸಂಧಿ, ವ್ಯಾಪ್ತಿ ಸಂಧಿ –  ಬೆಲೆ ರೂ, 200/– – ವಿಶೇಷ ಬೆಲೆ ರೂ. 150/-.   – ಅರ್ಥ, ಅವತರಣಿಕೆ, ಪದ್ಯ, ಪದಚ್ಚೇದ, ತಾತ್ಪರ್ಯ, ಪ್ರಮಾನಸಂಹಿತೆ, ಸುತತ್ವದೀಪ ವ್ಯಾಖ್ಯಾನದೊಂದಿಗೆ.
4.  ಸ್ತ್ರೀ ಧರ್ಮ – ಮುಖಬೆಲೆ Rs.  160/-  –  ವಿಶೇಷ ಬೆಲೆ Rs.125/-.   ಮಂಗಳ ದ್ರವ್ಯ, ಮಾಂಗಲ್ಯ ಮಹಿಮ, ಸಾಲಿಗ್ರಾಮ, ತುಳಸಿ, ಶಂಖಾ, ಪ್ರಾತವಿಧಿ, ಉದಯರಾಗ, ರಂಗವಲ್ಲಿ, ಸ್ತ್ರೀಯರ ಸ್ನಾನ ಮಹತ್ವ, ಆಚಮನ, ಗುರುಮಂತ್ರ, ಮಾನಸಪೂಜೆ,ಭೋಜ್ಯಪದಾರ್ಥದಲ್ಲಿ ಅನುಸಂಧಾನ, ಚತುರ್ವಿಂಶತಿ ಮೂರ್ತಿಗಳು, ಹಲವಾರು ಸುಳಾದಿಗಳು, …….. ಇನ್ನಿತರ.
೫. ಋಷಿಗಳು – ಭೃಗು, ವಿಶ್ವಾಮಿತ್ರ, ನಾರದ, ಕಶ್ಯಪ, ಜಮದಗ್ನಿ, ಕಣ್ವ, ಮುದ್ಗಲ, ಅಗಸ್ತ್ಯ, ಇತ್ಯಾದಿ ೮೦ ಋಷಿಗಳ ಚರಿತ್ರೆ.  ಮುಖ ಬೆಲೆ – ೧೬೦/-, ವಿಶೇಷ ಬೆಲೆ ರೂ. 125/-.
೬.  ನೀತಿಗೊಂದು ಕಥೆ –  ಶ್ರೀ ವಾದಿರಾಜರ ಕುರುಸ್ತೋತ್ರದ ಕನ್ನಡಾನುವಾದ, ಹಲವಾರು ಸಂದೇಶಗಳೊಂದಿಗೆ –   ಮುಖಬೆಲೆ ರೂ 75/ವಿಶೇಷ ಬೆಲೆ ರೂ. 50/-
೭.  ಶರಣಾಗತಿ  – ಚಿಂತೆಗೊಂದು ಚಿಕಿತ್ಸೆ, ಚಿಂತೆಯ ಸ್ವರೂಪ, ಸುಖದು:ಖಗಳ ಅಧೀನತ್ವ, ಬಯಕೆಗಳು, ಆಸೆ, ಪ್ರಾರಬ್ಧ, ಎಚ್ಚರಿಕೆ, ಇತ್ಯಾದಿ, ಹಲವಾರು ಸಂದೇಶಗಳೊಂದಿಗೆ,  ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಮುಖ ಬೆಲೆ ರೂ. 125/- ವಿಶೇಷ ಬೆಲೆ ರೂ. 100/-.
ಇದಲ್ಲದೆ ಸ್ಪೂರ್ತಿ,  ದ್ವಾದಶ ಸ್ತೋತ್ರ, ಭೀಷ್ಮಸ್ತವರಾಜ,  ಮದ್ವೋತ್ಸಾಹ, ಇತ್ಯಾದಿ ಹಲವಾರು ಪುಸ್ತಕಗಳು ದೊರೆಯುತ್ತವೆ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ :-
ವಿಳಾಸ –    ಬೆಮ್ಮತ್ತಿ ವಿಜಯೀಂದ್ರಾಚಾರ್ಯ /  ಶ್ರೀ ಹರಿವಾಯು ಪ್ರಕಾಶನ
             ನಂ.  2840/1, “ಪದ್ಮಾಲಯ”.  1ನೇ ಮುಖ್ಯರಸ್ತೆ, ಜಯನಗರ
             ಮೈಸೂರು.   ದೂರವಾಣಿ –  9448813696
The cost of all the books together if you wish to purchase will be Rs.1200 + Courier Charges  Extra depending on the place and number of books.
Those who wish to remit online through NEFT may remit to “

 A/c Name   :  B N Vijayeendra

Bank           :  Canara Bank, Chamaraj Mohalla, Mysore

IFSC           :  CNRB0000538

SB A/C       :  0538101038653

 

After remitting inform  ದೂರವಾಣಿ –  9448813696  (Bemmatti Vijayeendracharya)

The books can be had from Sri Bemmatti Venkateshacharya, near Seetha Circle,  Katriguppe, Bangalore     Contact no 9141495120

The books are available in Poornaprajna Vidyapeeta, Bangalore (At Regular rates)

 

Leave a Reply

Your email address will not be published.

Sumadhwa Seva © 2022