ಯಮದ್ವಿತೀಯ ಭಗೀನೀತೃತೀಯ

ಯಮದ್ವಿತೀಯ- ಭಗೀನೀ ಹಸ್ತೇನ ಭೋಜನ 

 

ಕಾರ್ತೀಕಮಾಸ ಶುಕ್ಲ ಪಕ್ಷದ ದ್ವಿತೀಯ ದಿನದಂದು ಸಹೋದರರು ವಿವಾಹಿತರಾದ ಸಹೋದರಿಯರ ಮನೆಗೆ ಹೋಗಿ ಭೋಜನ ಸ್ವೀಕರಿಸುವುದು ಇಂದಿನ ವಿಶೇಷ. ಯಮಧರ್ಮರಾಜ ತನ್ನ ಸಹೋದರಿ ಯಮಿ  (ನದಿ ಯಮುನ, ಸೂರ್ಯ-ಸಂಜ್ಞಾ ದೇವಿಯರ ಪುತ್ರಿ), ಮನೆಗೆ ಹೋಗಿ ಅಲ್ಲಿ ಅವಳು ನೀಡಿದ ಆತಿಥ್ಥ ಸ್ವೀಕರಿಸಿ, ಅವಳನ್ನು ಅನುಗ್ರಹಿಸಿದನು ಮತ್ತು ಅದರ ಕುರುಹಾಗಿ ಒಂದು ವರವನ್ನು ಕೇಳು ಎನ್ನುತ್ತಾನೆ .  ಆಗ ಅವಳು ನನಗೆ ಯಾವುದೇ ವರ ಬೇಡ.  ಪ್ರತಿ ವರ್ಷ ಇದೇ ರೀತಿ ನಮ್ಮ ಮನೆಗೆ ಬರಬೇಕೆಂದು ಕೋರುತ್ತಾಳೆ.  ಅವಳ ಕೋರಿಕೆಯನ್ನು ಮನ್ನಿಸಿ ಅವಳಿಗೆ ಮತ್ತು ಎಲ್ಲಾ ಸಹೋದರರಿಗೂ ವರವೀಯುತ್ತಾನೆ.

 

“ಯಾರು ಕಾರ್ತೀಕ ಶುದ್ಧ ದ್ವಿತೀಯದಂದು ಅಣ್ಣತಮ್ಮಂದಿರನ್ನು ಕರೆಸಿ ಅವರಿಗೆ ಭೋಜನವೀಯುತ್ತಾರೋ, ಆ ಸಹೋದರಿಯ ಮನೆಯಲ್ಲಿ ಭೋಜನ ಸ್ವೀಕರಿಸಿದ ಸಹೋದರನಿಗೆ ಧೀರ್ಘಾಯಸ್ಸನ್ನು ಯಮ ಧರ್ಮರಾಜನು ಅನುಗ್ರಹಿಸಿದ್ದಾನೆ.  ಸಹೋದರನಿಗೆ ಭೋಜನವಿತ್ತ ಸಹೋದರಿಗೆ ವೈಧವ್ಯವು ಪರಿಹಾರವಾಗುವುದು” ಎಂದಿದ್ದಾರೆ. ಅದರ ನಿಮಿತ್ತ ಯಮದ್ವಿತೀಯ ಆಚರಣೆ ಮಾಡಲಾಗುತ್ತದೆ.

 

Argyamantra –

EhyEhi maartaanDaja paashahasta yamaantakaalEKakadharaamarEsha |
bhraatRudvitIyaakRutadEvapOjaam
gRuhaaNa chaarGyam bhagavan namastE |
ಏಹ್ಯೇಹಿ ಮಾರ್ತಾಂಡಜ ಪಾಶಹಸ್ತ ಯಮಾಂತಕಾಲೇಖಕಧರಾಮರೇಶ |
ಭ್ರಾತೃದ್ವಿತೀಯಾಕೃತದೇವಪೂಜಾಂ ಗೃಹಾಣ ಚಾರ್ಘ್ಯಂ ಭಗವನ್ ನಮಸ್ತೇ |

After pooja, we have to do namaskara to Yama and Yamune.

dharmaraaja namastubhyam namastE yamunaagraja |
paahi maam kinkarai: saardham sUryaputra namOstutE |
yamasvasarnamastEstu yamunE lOkapUjitE |
varadaa bhava mE nityam sUryaputrim namOstutu tE |
ಧರ್ಮರಾಜ ನಮಸ್ತುಭ್ಯಂ ನಮಸ್ತೇ ಯಮುನಾಗ್ರಜ |
ಪಾಹಿ ಮಾಂ ಕಿಂಕರೈ: ಸಾರ್ಧಂ ಸೂರ್ಯಪುತ್ರ ನಮೋಸ್ತುತೇ |
ಯಮಸ್ವಸರ್ನಮಸ್ತೇಸ್ತು ಯಮುನೇ ಲೋಕಪೂಜಿತೇ |
ವರದಾ ಭವ ಮೇ ನಿತ್ಯಮ್ ಸೂರ್ಯಪುತ್ರಿಂ ನಮೋsಸ್ತುತು ತೇ |  

 

Yama Dwiteeya- Bhaginee hastena bhojana

 

It is observed on Karthika Shudda dviteeya 

*Yama Dwitiya* is observed on the second day of the Shukla Paksha in Kartika maasa and is one of the celebrations during the five days of Diwali.  This is to be observed in the noon by worshipping Yama dharma raja.   Yama Dvitiya ಯಮ ದ್ವಿತೀಯ is associated with Lord Yama Dharmaraja,, visiting his sister Yami (Yamuna river), the daughter of Surya, and is a symbol of love between brothers and sisters.    On that day, one has to do the pooja of  Yama, Chitragupta and other servants of Yama dharmaraja.  Ofcourse, we have to do the anusandhana of tadantargatha Bharateeramana mukhya praanantargatha Sri Lakshmi Narasimhayanamaha.  We have to give argya to Yamadharmaraja.

 

Story behind Yama dwiteeya –

Once, Yamadharma, the Narakalokadhipathi, visited his sister, Yamuna, on the second day of the Shukla Paksha in Kartika maasa after Diwali.  Yamuna welcomed her brother by applying the auspicious tilaka on his forehead. Then the brother and sister exchanged gifts. Yamuna also served Yamadharmaraja with his favorite dishes.  Yama who was overwhelmed by the love of his sister is believed to have said to Yamuna that who receives Tilaka from his sister will never suffer hell.  Since then “Yama Dwitiya” is observed as a symbol of love and affection between brothers and sisters.  If there is no sister, he can go to his friends’ sister’s house or can go to his sodaratte (mother-in law) house. After the bhojana, the brother has to serve gift to his sister.

 

Bhagini Triteeya ಭಗೀನೀ ತೃತೀಯ : 

ಹಿಂದಿನ ದಿನ ಸಹೋದರಿಯ ಮನೆಗೆ ಬಂದ ಸಹೋದರನ ಮನೆಗೆ ಸಹೋದರಿ ಆಗಮಿಸಿ ಅಲ್ಲಿ ಆತಿಥ್ಯ ಸ್ವೀಕರಿಸುತ್ತಾಳೆ – ಭಗಿನಿ ತೃತೀಯ ದಿನದಂದು.  ಆಗ ಸಹೋದರ ಅವಳಿಗೆ ಅವಳಿಗಿಷ್ಟವಾದ ಆಹಾರ ಪದಾರ್ಥ ಸಿದ್ಧಪಡಿಸಿ ಅವಳಿಗೆ ಉಡುಗೊರೆ ಕೊಟ್ಟು ಕಳಿಸುತ್ತಾನೆ.  Previous day brotherr would have gone to sister’s house.  on Bhagini Triteeya, sister will go to brother’s house, brother will offer her desired food, and gifts.   This is also based on Yamuna attending her brother’s house on this day.

Sumadhwa Seva © 2022