Rayara Mutt

*ಮಂತ್ರಾಲಯ ಮಠದ ಯತಿ ಪರಂಪರೆ*

*ಜಗದ್ಗುರು ಶ್ರೀ ಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನ ಗುರು ಪರಂಪರೆಗಳ ಬೃಂದಾವನ ಸ್ಥಳ ಹಾಗೂ ಬೃಂದಾವನ

1) *ಶ್ರೀಮಧ್ವಾಚಾರ್ಯರು- 1237 – 1317
ಬದರೀಕಾಶ್ರಮ ಪ್ರವೇಶ

2) *ಶ್ರೀಪದ್ಮನಾಭ ತೀರ್ಥರು-1317-1324*           ಬೃಂದಾವನ ಸ್ಥಳ :   ಆನೆಗೊಂದಿ  ತುಂಗಭದ್ರಾ ನದಿ ತೀರ (ನವವೃಂದಾವನ)

3) *ಶ್ರೀನರಹರಿ ತಿರ್ಥರು-1324-1333*
ಬೃಂದಾವನ ಸ್ಥಳ :  ಹಂಪಿ

4) *ಶ್ರೀಮಾಧವ ತೀರ್ಥರು-1333-1350*
ಬೃಂದಾವನ ಸ್ಥಳ- : ಮಣ್ಣೂರು

5) *ಶ್ರೀಅಕ್ಷೋಭ್ಯ ತೀರ್ಥರು-1350-1365*
ಬೃಂದಾವನ ಸ್ಥಳ : -ಮಳಖೇಡ. ಕಾಗಿಣೀ ತೀರ

6) *ಶ್ರೀಜಯತೀರ್ಥರು (ಟೀಕಾಚಾರ್ಯರು)-
1365-1388* ಬೃಂದಾವನ ಸ್ಥಳ –  ಮಳಖೇಡ. ಕಾಗಿಣೀ ತೀರ

7) *ಶ್ರೀವಿದ್ಯಾಧಿರಾಜ ತೀರ್ಥರು-1388-1392*
ಬೃಂದಾವನ ಸ್ಥಳ- : ಯರಗೋಳ

8) *ಶ್ರೀಕವೀಂದ್ರ ತೀರ್ಥರು-1392-1398*
ಬೃಂದಾವನ ಸ್ಥಳ ; ನವಬೃಂದಾವನ

9) *ಶ್ರೀವಾಗೀಶ ತೀರ್ಥರು-1398-1406*
ಬೃಂದಾವನ ಸ್ಥಳ- ; ನವಬೃಂದಾವನ ಗಡ್ಡೆ

10) *ಶ್ರೀರಾಮಚಂದ್ರ ತೀರ್ಥರು-1406-1435*
ಬೃಂದಾವನ ಸ್ಥಳ-: ಯರಗೋಳ

11) *ಶ್ರೀವಿಬುಧೇಂದ್ರತೀರ್ಥರು-1435-1490*
ಬೃಂದಾವನ ಸ್ಥಳ-ತಿರುನೆಲ್ವೇಲಿ(ತಮಿಳನಾಡು)

12) *ಶ್ರೀಜೀತಾಮಿತ್ರತೀರ್ಥರು-1490-1492*
ಬೃಂದಾವನ ಸ್ಥಳ-ಜಿತಾಮಿತ್ರ ಗಡ್ಡಿ ಕೃಷ್ಣ ನದಿ ತೀರದಲ್ಲಿ ಅದೃಶ್ಯ(ಕರ್ನಾಟಕ)

13) *ಶ್ರೀರಘುನಂದನತೀರ್ಥರು-1492-1504*
ಬೃಂದಾವನ ಸ್ಥಳ-  ಹಂಪಿ

14) *ಶ್ರೀಸುರೇಂದ್ರತೀರ್ಥರು-1504-1575*
ಬೃಂದಾವನ ಸ್ಥಳ : ಮದುರೈ(ತಮಿಳುನಾಡು)

15) *ಶ್ರೀವಿಜಯೇಂದ್ರತೀರ್ಥರು-1575-1614*
ಬೃಂದಾವನ ಸ್ಥಳ-ಕುಂಭಕೊಣಂ (ತಮಿಳುನಾಡು)

16) *ಶ್ರೀಸುಧೀಂದ್ರತೀರ್ಥರು-1614-1623*
ಬೃಂದಾವನ ಸ್ಥಳ-ನವಬೃಂದಾವನಗಡ್ಡೆ ತುಂಗಭದ್ರಾ ತೀರ

17) *ಶ್ರೀರಾಘವೇಂದ್ರತೀರ್ಥರು-1621-1671*
ಬೃಂದಾವನ ಸ್ಥಳ- ಮಂತ್ರಾಲಯ

18) *ಶ್ರೀಯೋಗೀಂದ್ರತೀರ್ಥರು-1671-1688*
ಬೃಂದಾವನ ಸ್ಥಳ-ಶ್ರೀರಂಗಂ (ತಮಿಳುನಾಡು)

19) *ಶ್ರೀಸೂರೀಂದ್ರತೀರ್ಥರು-1688-1692*
ಬೃಂದಾವನ ಸ್ಥಳ : ಮದುರೈ (ತಮಿಳುನಾಡು)

20) *ಶ್ರೀಸುಮತೀಂದ್ರತೀರ್ಥರು-1692-1725*
ಬೃಂದಾವನ ಸ್ಥಳ-ಶ್ರೀರಂಗಂ(ತಮಿಳುನಾಡು)

21) *ಶ್ರೀಉಪೇಂದ್ರತೀರ್ಥರು-1725-1728*
ಬೃಂದಾವನ ಸ್ಥಳ-ಶ್ರೀರಂಗಂ (ತಮಿಳುನಾಡು)

22) *ಶ್ರೀವಾದೀಂದ್ರತೀರ್ಥರು-1728-1750*
ಬೃಂದಾವನ ಸ್ಥಳ- ಮಂತ್ರಾಲಯ(ಮಂಚಾಲೆ..ಆಂಧ್ರಪ್ರದೇಶ)

23) *ಶ್ರೀವಸುದೇಂದ್ರತೀರ್ಥರು-1750-1761*
ಬೃಂದಾವನ ಸ್ಥಳ- : ಕೆಂಚನಗುಡ್ಡ(ಕರ್ನಾಟಕ)

24) *ಶ್ರೀವರದೇಂದ್ರತೀರ್ಥರು-1761-1785*
ಬೃಂದಾವನ ಸ್ಥಳ-ಪುಣೆ(ಮಹಾರಾಷ್ಟ್ರ)

25) *ಶ್ರೀಧೀರೇಂದ್ರತೀರ್ಥರು-1785*
ಬೃಂದಾವನ ಸ್ಥಳ-ಹೊಸರಿತ್ತಿ(ಕರ್ನಾಟಕ )

26) *ಶ್ರೀಭುವನೇಂದ್ರತೀರ್ಥರು-1785-1799*
ಬೃಂದಾವನ ಸ್ಥಳ-ರಾಜೋಳಿ(ಕರ್ನಾಟಕ)

27) *ಶ್ರೀಸುಭೋದೇಂದ್ರತೀರ್ಥರು-1799-1835*
ಬೃಂದಾವನ ಸ್ಥಳ-ನಂಜನಗೂಡು(ಕರ್ನಾಟಕ)

28) *ಶ್ರೀಸುಜನೇಂದ್ರತೀರ್ಥರು-1807-1836*
ಬೃಂದಾವನ ಸ್ಥಳ-ನಂಜನಗೂಡು(ಕರ್ನಾಟಕ)

29) *ಶ್ರೀಸುಜ್ಞಾನೇಂದ್ರತೀರ್ಥರು-1836-1861*
ಬೃಂದಾವನ ಸ್ಥಳ-ನಂಜನಗೂಡು (ಕರ್ನಾಟಕ)

30) *ಶ್ರೀಸುಧರ್ಮೇಂದ್ರತೀರ್ಥರು-1861-1872*
ಬೃಂದಾವನ ಸ್ಥಳ-ಮಂತ್ರಾಲಯ(ಮಂಚಾಲೆ ಆಂಧ್ರಪ್ರದೇಶ)

31) *ಶ್ರೀಸುಗುಣೇಂದ್ರತೀರ್ಥರು-1872-1884*
ಬೃಂದಾವನ ಸ್ಥಳ-ಚಿತ್ತೂರು(ಆಂಧ್ರಪ್ರದೇಶ)

32) *ಶ್ರೀಸುಪ್ರಜ್ಞೇಂದ್ರತೀರ್ಥರು-1884-1903*
ಬೃಂದಾವನ ಸ್ಥಳ-ನಂಜನಗೂಡು (ಕರ್ನಾಟಕ)

33) *ಶ್ರೀಸುಕೃತೇಂದ್ರತೀರ್ಥರು-1903-1912*
ಬೃಂದಾವನ ಸ್ಥಳ-ನಂಜನಗೂಡು (ಕರ್ನಾಟಕ)

34) *ಶ್ರೀಸುಶೀಲೇಂದ್ರತೀರ್ಥರು-1912-1926*
ಬೃಂದಾವನ ಸ್ಥಳ-ಹೊಸರಿತ್ತಿ(ಕರ್ನಾಟಕ)

35) *ಶ್ರೀಸುವ್ರತೀಂದ್ರತೀರ್ಥರು-1926-1933*
ಬೃಂದಾವನ ಸ್ಥಳ-ಮಂತ್ರಾಲಯ(ಮಂಚಾಲೆ ಆಂಧ್ರಪ್ರದೇಶ)

36) *ಶ್ರೀಸುಯಮೀಂದ್ರತೀರ್ಥರು-1933-1967*
ಬೃಂದಾವನ ಸ್ಥಳ-ಮಂತ್ರಾಲಯ (ಮಂಚಾಲೆ ಆಂಧ್ರಪ್ರದೇಶ)

37) *ಶ್ರೀಸುಜಯೀಂದ್ರುತೀರ್ಥರು-1963-1986*
ಬೃಂದಾವನ ಸ್ಥಳ-ಮಂತ್ರಾಲಯ (ಮಂಚಾಲೆ ಮಂತ್ರಾಲಯ)

38) *ಶ್ರೀಸುಶಮೀಂದ್ರತೀರ್ಥರು-1985-2009*
ಬೃಂದಾವನ ಸ್ಥಳ-ಮಂತ್ರಾಲಯ (ಮಂಚಾಲೆ ಆಂಧ್ರಪ್ರದೇಶ)

39) *ಶ್ರೀಸುಯತೀಂದ್ರತೀರ್ಥರು-2006-2014*
ಬೃಂದಾವನ ಸ್ಥಳ-ಮಂತ್ರಾಲಯ (ಮಂಚಾಲೆ ಆಂಧ್ರಪ್ರದೇಶ)

40) *ಶ್ರೀಸುಬುದೇಂದ್ರತೀರ್ಥರು* ಪ್ರಸ್ತುತ ಮಂತ್ರಾಲಯ ಪೀಠಾದೀಪತಿಗಳು

Leave a Reply

Your email address will not be published.

Sumadhwa Seva © 2022