Ratha saptami

Ratha Saptami – Maga Shudda Saptami
What is Rathasaptami?
  • It is on this day that Surya rided the chariot to kill Mandeha named Daithya.  ವೈವಸ್ಘತ ಮನ್ವಂತರ ಮಾಘ  ಶುದ್ಧ ಸಪ್ತಮಿ ದಿನ ಸೂರ್ಯ ರಥವನೇರಿ ಮಂದೇಹನೆಂಬ ದೈತ್ಯನ ಕೊಂದನು.
  • It is on this day that Vishwakarma prepared the Chariot for Rudradevaru to kill Tripurasura.  ಇದೇ ದಿನ ತ್ರಿಪುರಾಸುರ ಸಾವಿಗಾಗಿ ರುದ್ರದೇವರಿಗೆ ವಿಶ್ವಕರ್ಮ ರಥವ ಸಿದ್ಧಪಡಿಸಿದ್ದು.
  • The Sun Chariot has one wheel, seven horses, Aruna will be the sarathi, and on this Surya – tadantargatha Suryanarayana will be riding. 
  • ಸೂರ್ಯನ ರಥಕ್ಕೆ ಒಂದು ಚಕ್ರ, ಸಪ್ತ ಕುದುರೆಗಳಿಂದ ಅರುಣನ ಸಾರಥ್ಯದಲ್ಲಿ ರಥಾರೂಢನಾಗಿರುತ್ತಾನೆ ಸೂರ್ಯಾಂತರ್ಗತ ನಾರಾಯಣ.
  • If on Magha Shudda saptami Bhanuvara and Revathi nakshatra falls, it is termed as Padmaka Yoga and is equal to Thousand Suryagrahana Maha parvakala.
  • If on Magha Shudda Saptami Surya moves to the next Rashi it is termed as Mahajaya and snaana, daana, tapassu, pitru tarpana will fetch more punya than any other day.
  • We have to do the snaana with seven saptarka parna ಎಕ್ಕದೆಲೆಗಳಿಂದ ಸ್ನಾನ ರಥಸಪ್ತಮಿ ದಿನ ವಿಶೇಷ.
  • We have to do the naivedya of Ellu-bella (like Makarasankranthi)
ದ್ವಾಪರ ಯುಗದಲ್ಲಿ ಶ್ರೀ ಕೃಷ್ಣನು ಧರ್ಮರಾಜನಿಗೆ “ರಥಸಪ್ತಮಿ” ಬಗ್ಗೆ ಹೇಳಿದ ಕಥೆಯಿದೆ.  ಹಿಂದೆ ಯಶೋವರ್ಮನೆಂಬ ರಾಜನಿಗೆ ಹುಟ್ಟಿದ ಮಗನು ಜನ್ಮದಿಂದಲೇ ರೋಗಿಷ್ಠನಾಗಿದ್ದ. ಈ ಬಗ್ಗೆ ಜ್ಯೋತಿಷಿಗಳನ್ನು ವಿಚಾರಿಸಲು ಸಂಚಿತಕರ್ಮದಿಂದ ಬಂದಿರುವ ಕಾಯಿಲೆಗೆ ರಥಸಪ್ತಮಿ ವ್ರತ ಆಚರಿಸಲು ಹೇಳಿದ್ದರು. ಅದರಂತೆ ಅಂದು ಸೂರ್ಯಾರಾಧನೆ ಮಾಡಲಾಗಿ ರಾಜ ಪುತ್ರನು ಆರೋಗ್ಯವಂತನೂ, ಪ್ರಭಾವಶಾಲಿಯೂ ಆದನು.
ಸೂರ್ಯಾರಾಧನೆ ಮಾಡಿದ ಬೇರೆ ಸನ್ನಿವೇಶಗಳು :
 ಅ. ಪಾಂಡವರು ವನವಾಸದ ಅವಧಿಯಲ್ಲಿ ಶ್ರೀಕೃಷ್ಣನ ಆದೇಶದಂತೆ ಸೂರ್ಯಾರಾಧನೆ ಮಾಡಿ ಆತನಿಂದ “ಅಕ್ಷಯ ಪಾತ್ರೆ” ಪಡೆದಿದ್ದರು .
ಆ. ಶ್ರೀ ರಾಮಚಂದ್ರ ರಾವಣನ ವಿರುದ್ಧ ಯುದ್ಧ ಪೂರ್ವದಲ್ಲಿ ಅಗಸ್ತ್ಯರಿಂದ ಉಪದೇಶ ಪಡೆದು ಆದಿತ್ಯ ಹೃದಯ ಮೂಲಕ ಸೂರ್ಯಾರಾಧನೆಯ ಮಾಡಿದನು.
ಇ. ಸತ್ರಾಜಿತ ಸೂರ್ಯಾರಾಧನೆ ಮಾಡಿ ಸ್ಯಮಂತಕಮಣಿ ಪಡೆದಿದ್ದ.

What is the relation to Rathasaptami for sapta arka parNa ? ಎಕ್ಕದೆಲೆಗಳು

arka patra

*ಎಕ್ಕದ ಎಲೆಯ ಸ್ನಾನದ ಮಹತ್ವ*

ಎಕ್ಕಗಿಡದ ಎಲೆಗಳನ್ನು ತಲೆಯ ಮೇಲಿಟ್ಟುಕೊಂಡು, ಈ ದಿನ ಅರುಣೋದಯಕ್ಕೆ ಎದ್ದು, ಬಿಳಿ ಎಕ್ಕದ ಒಂದು ಎಲೆಯನ್ನು ನೆತ್ತಿಯ ಮೇಲೆ, ಎರಡನ್ನು ಭುಜಗಳ ಮೇಲೆ, ಒಂದನ್ನು ಎದೆಯ ಮೇಲೆ, ಒಂದನ್ನು ಬೆನ್ನಿನ ಮೇಲೆ, ಒಂದನ್ನು ಹಣೆಯ ಮೇಲೆ, ಒಂದನ್ನು ಹೊಟ್ಟೆಯ ಮೇಲೆ –
ಹೀಗೆ ಶರೀರದ ಮೇಲೆ ಎಕ್ಕದ ಎಲೆಗಳನ್ನು ಇರಿಸಿ ಸ್ನಾನ ಮಾಡಿದರೆ ಏಳು ಲೋಕಗಳಲ್ಲೂ ಮಾಡಿರುವ ಪಾಪಶೇಷಗಳು ಹೋಗಿ ಶುಭವುಂಟಾಗುವುದು. ಅಲ್ಲದೆ ಹಿಂದಿನ ಜನ್ಮಗಳಲ್ಲಿನ ಪಾಪ, ಸಪ್ತವ್ಯಾಧಿಗಳು, ಮಾತು, ಮನಸ್ಸು, ದೇಹದಿಂದ ಮಾಡಿದ ಅಪರಾಧಗಳು ನಾಶ ಹೊಂದಿ, ಮುಕ್ತಿ ಲಭ್ಯವಾಗುವುದು.

 

“Arka” is one among the names of Surya and “ekka” is the tadbhavashabda of arka. Surya or the sun god is the Arogya devadi – Arogyam bhaaskaraadichchEt.  On Magha shudda saptami surya’s rays which are roga nivaraka will fall on arka patra. That is why those who does the snaana on this day will have disease free body. Further the sins done in sapta janma also will be lost by just doing snaana of arka patre. 

We have to keep seven arka patraas one each on our head, both arms, two knees, two foots. We have to brush our body not from soaps but from these leaves only on this day. Due to this our skin diseases will be lost.   The plant of Arka vitiates skin diseases, snake poison, inflammation in the joints, tridoshas, and rabies and chest infection.
On this day we have to sketch the figure of Chariot with 7 horses in front of our Tulasi Vrundavana or in the devaramane and do the pooja of SuryanaaryaaNa

स्नान मंत्र –

यद्यज्जन्मकृतं पापं मया सप्तसु जन्मसु ।
तन्मे रोगं च शोकं च माकरी हंतु सप्तमी ।
एतज्जन्मकृतं पापं जच्च जन्मांतरार्जितं ।
मनोवाक्कायजं यच्च ज्ञाताज्ञातं च यत्पुन: ।
इति सप्तविधं पापं स्नानान्मे सप्त सप्तके ।
सप्तव्याधिसमायुक्तं हर माकरि सप्तमि ।

अर्घ्य मंत्र – to Surya

सप्तसप्तिवहप्रीत सप्तलोकप्रदीपन ।
सप्तमी सहितो देव गृहाणार्घ्यं दिवाकर ।

“ರಥ ಸಪ್ತಮಿ ಸ್ನಾನ ಮಂತ್ರ”  –

ಸ್ನಾನ ಮಾಡುವಾಗ ಹೇಳುವ ಧ್ಯಾನಶ್ಲೋಕ ಮತ್ತು ಮಂತ್ರಗಳು

ಸಪ್ತ ಸಪ್ತ ಮಹಾಸಪ್ತ ಸಪ್ತದ್ವೀಪಾ ವಸುಂಧರಾ |

ಸಪಾರ್ಕಪರ್ಣಮಾದಾಯ ಸಪ್ತಮ್ಯಾಂಸ್ನಾನ ಮಾಚರೇತ್ ||

ಪ್ರಣವಸ್ಯ ಪರಬ್ರಹ್ಮಋಷಿ: ಪರಮಾತ್ಮಾ ದೇವತಾ., ……… ಶುಭೇಶೋಭನ ಮುಹೂರ್ತೇ  ಅದ್ಯಬ್ರಹ್ಮಣ: ದ್ವಿತೀಯಪರಾರ್ಧೇ ಶ್ರೀಶ್ವೇತವರಾಹಕಲ್ಪೇ ವೈವಸ್ವತ ಮನ್ವಂತರೇ ಕಲಿಯುಗೇ ಪ್ರಥಮಪಾದೇ ಭರತವರ್ಷೇ ದಂಡಕಾರಣ್ಯೇ ಗೋದಾವರ್ಯಾ: ದಕ್ಷಿಣೇತೀರೇ ಶಾಲೀವಾಹನಶಖೇ, ಬೌದ್ಧಾವತಾರೇ, ರಾಮಕ್ಷೇತ್ರೇ/ಪರಶುರಾಮಕ್ಷೇತ್ರೇ, ಅಸ್ಮಿನ್ ವರ್ತಮಾನೇ ಚಾಂದ್ರಮಾನೇನ   ಶ್ರೀ ___________ ಸಂವತ್ಸರೇ, ಉತ್ತರಾಯಣೇ, ಶಿಶಿರಋತೌ, ಮಾಘಮಾಸೇ, ಶುಕ್ಲಪಕ್ಷೇ ಸಪ್ತಮ್ಯಾಂ ಶುಭತಿಥೌ, ರಥಸಪ್ತಮೀ ಪ್ರಯುಕ್ತ,  ಲಕ್ಷ್ಮೀ ವೆಂಕಟೇಶ/ನರಸಿಂಹ ಪ್ರೀತ್ಯರ್ಥಂ ಸ್ನಾನಮಹಂ ಕರಿಷ್ಯೇ.

ಯದ್ಯಜ್ಜನ್ಮಕೃತಂ ಪಾಪಂ ಮಯಾ ಸಪ್ತಸು ಜನ್ಮಸು |
ತನ್ಮೇ ರೋಗಂ ಚ ಶೋಕಂ ಚ ಮಾಕರೀ ಹಂತು ಸಪ್ತಮೀ |
ಏತಜ್ಜನ್ಮಕೃತಂ ಪಾಪಂ ಜಚ್ಚ ಜನ್ಮಾಂತರಾರ್ಜಿತಂ |
ಮನೋವಾಕ್ಕಾಯಜಂ ಯಚ್ಚ ಜ್ಞಾತಾಜ್ಞಾತಂ ಚ ಯತ್ಪುನ: |
ಇತಿ ಸಪ್ತವಿಧಂ ಪಾಪಂ ಸ್ನಾನಾನ್ಮೇ ಸಪ್ತ ಸಪ್ತಕೇ |
ಸಪ್ತವ್ಯಾಧಿಸಮಾಯುಕ್ತಂ ಹರ ಮಾಕರಿ ಸಪ್ತಮಿ |

Surya ಅರ್ಘ್ಯ ಮಂತ್ರ –

ಸಪ್ತಸಪ್ತಿವಹಪ್ರೀತ ಸಪ್ತಲೋಕಪ್ರದೀಪನ |
ಸಪ್ತಮೀ ಸಹಿತೋ ದೇವ ಗೃಹಾಣಾರ್ಘ್ಯಂ ದಿವಾಕರ |

Rathasaptami – snaana mantra –

yadyajjanmakRutam paapam mayaa saptasu janmasu |
tanmE rOgam cha shOkam cha maakarI hantu saptamI |
EtajjanmakRutam paapam jachcha janmaantaraarjitam |
manOvaakkaayajam yachcha jnaataaj Jnaatam cha yatpuna: |
iti saptavidham paapam snaanaanmE sapta saptakE |
saptavyaadhisamaayuktam hara maakari saptami |

arGya mantra to Surya :

saptasaptivahaprIta saptalOkapradIpana |
saptamI sahitO dEva gRuhaaNaarGyam divaakara |

Kooshmaanda Daana – (ಬೂದಗುಂಬಳಕಾಯಿ)

On this day, we have to give daana of Kooshmaanda (ಬೂದಗುಂಬಳಕಾಯಿ) (pumpkin).   By giving the kooshmandadana, we will be free from any garbha dosha and will have santaanaphala.  mantra to be chanted while giving pumpkin daana
-आचमन, केशवायस्वाह………  प्रणवस्य परब्रह्मऋषि: परमात्मादेवता., …………शुभेशोभन मुहूर्ते  अद्यब्रह्मण: द्वितीयपरार्धे श्रीश्वेतवराहकल्पे वैवस्वत मन्वंतरे कलियुगे प्रथमपादे भरतवर्षे दंडकारण्ये गोदावर्या: दक्षिणेतीरे शालीवाहनशखे, बौद्धावतारे, रामक्षेत्रे/परशुरामक्षेत्रे, अस्मिन् वर्तमाने चांद्रमानेन श्री ___________ संवत्सरे, उत्तरायणे, शिशिरऋतौ, माघमासे, शुक्लपक्षे सप्तम्यां शुभतिथौ, रथसप्तमी प्रयुक्त, मम कुले सकल गर्भदोष परिहारारार्थं, सूर्यांतर्गत, भारतीरमण मुख्यप्राणांतर्गत, एतद् मास नियामक कमला माधव प्रीत्यर्थं, अस्मत् कुलदेवत श्रीलक्ष्मी नरसिंह/वेंकटेश/………. प्रीत्यर्थं, कूष्मांड दानं करिष्ये.

कूष्मांडंतिलगव्याढ्यं ब्रह्मणा निर्मितं पुरा ।
यस्मादस्य प्रदानेन संततिर्वर्धतां मम ॥

ಆಚಮನ, ಕೇಶವಾಯಸ್ವಾಹ………  ಪ್ರಣವಸ್ಯ ಪರಬ್ರಹ್ಮಋಷಿ: ಪರಮಾತ್ಮಾ ದೇವತಾ., ……… ಶುಭೇಶೋಭನ ಮುಹೂರ್ತೇ  ಅದ್ಯಬ್ರಹ್ಮಣ: ದ್ವಿತೀಯಪರಾರ್ಧೇ ಶ್ರೀಶ್ವೇತವರಾಹಕಲ್ಪೇ ವೈವಸ್ವತ ಮನ್ವಂತರೇ ಕಲಿಯುಗೇ ಪ್ರಥಮಪಾದೇ ಭರತವರ್ಷೇ ದಂಡಕಾರಣ್ಯೇ ಗೋದಾವರ್ಯಾ: ದಕ್ಷಿಣೇತೀರೇ ಶಾಲೀವಾಹನಶಖೇ, ಬೌದ್ಧಾವತಾರೇ, ರಾಮಕ್ಷೇತ್ರೇ/ಪರಶುರಾಮಕ್ಷೇತ್ರೇ, ಅಸ್ಮಿನ್ ವರ್ತಮಾನೇ ಚಾಂದ್ರಮಾನೇನ   ಶ್ರೀ ___________ ಸಂವತ್ಸರೇ, ಉತ್ತರಾಯಣೇ, ಶಿಶಿರಋತೌ, ಮಾಘಮಾಸೇ, ಶುಕ್ಲಪಕ್ಷೇ ಸಪ್ತಮ್ಯಾಂ ಶುಭತಿಥೌ, ರಥಸಪ್ತಮೀ ಪ್ರಯುಕ್ತ, ಮಮ ಕುಲೇ ಸಕಲ ಗರ್ಭದೋಷ ಪರಿಹಾರಾರಾರ್ಥಂ, ಸೂರ್ಯಾಂತರ್ಗತ, ಭಾರತೀರಮಣ ಮುಖ್ಯಪ್ರಾಣಾಂತರ್ಗತ, ಏತದ್ ಮಾಸ ನಿಯಾಮಕ ಕಮಲಾ ಮಾಧವ ಪ್ರೀತ್ಯರ್ಥಂ, ಅಸ್ಮತ್ ಕುಲದೇವತ ಶ್ರೀಲಕ್ಷ್ಮೀ ನರಸಿಂಹ/ವೇಂಕಟೇಶ/………. ಪ್ರೀತ್ಯರ್ಥಂ, ಕೂಷ್ಮಾಂಡ ದಾನಂ ಕರಿಷ್ಯೇ.

ಕೂಷ್ಮಾಂಡಂತಿಲಗವ್ಯಾಢ್ಯಂ ಬ್ರಹ್ಮಣಾ ನಿರ್ಮಿತಂ ಪುರಾ |
ಯಸ್ಮಾದಸ್ಯ ಪ್ರದಾನೇನ ಸಂತತಿರ್ವರ್ಧತಾಂ ಮಮ ||

Achamana,  kEshavaaya svaaha…..praNavasya parabrahmaRuShi: paramaatmaa dEvataa., …… shubhEshObhana muhUrtE  adyabrahmaNa: dvitIyaparaardhE shrIshvEtavaraahakalpE vaivasvata manvantarE kaliyugE prathamapaadE bharatavarShE danDakaaraNyE gOdaavaryaa: dakShiNEtIrE shaalIvaahanashaKE, bouddhaavataarE, raamakShEtrE/ parashuraamakShEtrE, asmin vartamaanE chaandramaanEna shrI ___________ samvatsarE, uttaraayaNE, shishiraRutou, maaGamaasE, shuklapakShE saptamyaam shubhatithou, rathasaptamI prayukta, mama kulE sakala garbhadOSha parihaaraaraartham, sUryaantargata, bhaaratIramaNa muKyapraaNaantargata, Etad maasa niyaamaka kamalaa maadhava prItyartham, asmat kuladEvata shrIlakShmI narasimha/vEnkaTEsha/………. prItyartham, kUShmaanDa daanam kariShyE.
kUShmaanDamtilagavyaaDhyam brahmaNaa nirmitam puraa |
yasmaadasya pradaanEna santatirvardhataam mama
||
(Source – Chaturvedi Vedavyasachar’s book – Chaitraadi Maasa kartavyagalu)

Leave a Reply

Your email address will not be published.

Sumadhwa Seva © 2022