Vaishaka Snaana

Vaishaka Snaana starts from

Chaitra Shudda hunnime to Vaishaka Shudda Hunnime.


ವೈಶಾಖ ಸ್ನಾನ ಸಂಕಲ್ಪ –

ನದಿಗೆ ಕಾಲಿಡುವ ಮೊದಲು ನಮ್ಮ ಕೈಕಾಲು ತೊಳೆದುಕೊಂಡು, ಶುಚಿಯಾಗಿ ನದಿಯಲ್ಲಿ ಕಾಲಿಡಬೇಕು.

ಗಂಗೆ/ಕಾವೇರಿ ಆದಿ ನದಿಗಳಲ್ಲಿ ಬಾಯಿ ಮುಕ್ಕಳಿಸಬಾರದು. ನದಿಗಳಲ್ಲಿ ಮಲಮೂತ್ರ ವಿಸರ್ಜನ ಮಾಡಬಾರದುಬಟ್ಟೆ ಒಗೆಯಬಾರದು,

ಸೋಪು ಹಾಕಿಕೊಳ್ಳಬಾರದು (ಬೇರೆಯವರು ಮಾಡುತ್ತಾರಲ್ಲ ಎಂದೂ ನಾವೂ ಮಾಡಬಾರದು, ಅವರಿಗೆ ಸ್ನಾನದ ಮಹತ್ವ ತಿಳಿದಿರುವುದಿಲ್ಲ)
ಸಾಧ್ಯವಾದರೆ ಅವರಿಗೂ ತಿಳಿಹೇಳಬೇಕು.

ವೈಶಾಖಸ್ನಾನ ಮಂತ್ರ –
ವೈಶಾಖಂ ಸಕಲಂ ಮಾಸಂ ಮೇಷಸಂಕ್ರಮಣೇ ರವೇ: |
ಪ್ರಾತ: ಸನಿಯಮ: ಸ್ನಾಸ್ಯೇ ಪ್ರೀಯತಾಂ ಮಧುಸೂದನ: |
ಮಧುಹಂತು: ಪ್ರಸಾದೇನ ಬ್ರಾಹ್ಮಣಾನಾಮನುಗ್ರಹಾತ್ |
ನಿರ್ವಿಘ್ನಮಸ್ತು ಮೇ ಪುಣ್ಯಂ ವೈಶಾಖಸ್ನಾನಮನ್ವಹಂ |
ಮಾಧವೇ ಮೇಷಗೇ ಭಾನೌ ಮುರಾರೇ ಮಧುಸೂದನ |
ಪ್ರಾತ: ಸ್ನಾನೇನ ಮೇ ನಾಥ ಫಲದೋ ಭವ ಪಾಪಹನ್ |
ವೈಶಾಖೇ ಮೇಷಗೇ ಭಾನೌ ಪ್ರಾತ:ಸ್ನಾನಂ ಕರೋಮ್ಯಹಂ |
ತೀರ್ಥೇ ಜಲಮಯೇ ಪುಣ್ಯೇ ಪುನೀಹಿ ಮಧುಸೂದನ ||

ಅರ್ಘ್ಯಮಂತ್ರ –
ವೈಶಾಖೇ ಮೇಷಗೇ ಭಾನೌ ಪ್ರಾತ:ಸ್ನಾನಪರಾಯಣ: |
ಅರ್ಘ್ಯಂ ತೇಹಂ ಪ್ರದಾಸ್ಯಾಮಿ ಗೃಹಾಣ ಮಧುಸೂದನ |
ಗಂಗಾದ್ಯಾ: ಸರಿತ್ಸರ್ವಾಸ್ತೀರ್ಥಾನಿ ಚ ಹೃದಾಶ್ಚಯೇ |
ಪ್ರಗೃಹ್ಣಿತ ಮಯಾ ದತ್ತಮರ್ಘ್ಯಂ ಸಮ್ಯಕ್ ಪ್ರಸೀದಥ |
ಋಷಭ: ಪಾಪಿನಾಂ ಶಾಸ್ತಾ ತ್ವಂ ಯಮ: ಸಮದರ್ಶಿನ: |
ಗೃಹಾಣಾರ್ಘ್ಯಂ ಮಯಾ ದತ್ತಂ ಯಥೋಕ್ತಫಲದೋ ಭವ ||

ಮೊದಲು ನೀರನ್ನು ನಮ್ಮ ಮೇಲೆ ಪ್ರೋಕ್ಷಿಸಿಕೊಳ್ಳಬೇಕು

ಅಪವಿತ್ರ ಪವಿತ್ರೋವಾ ಸರ್ವಾವಸ್ಥಾಂ ಗತೋಪಿವಾ |

ಯ: ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಂತರಶುಚಿ: |

ಆಚಮನ,   ಕೇಶವಾಯ ಸ್ವಾಹ, ನಾರಾಯಣಾಯ ಸ್ವಾಹಾ; ಮಾಧವಾಯ ಸ್ವಾಹ |

ಗೋವಿಂದಾಯ ನಮ:,………………………………..ಹರಯೇ ನಮ:| ಓಂ ಶ್ರೀಕೃಷ್ಣಾಯ ನಮ: |

ಪ್ರಣವಸ್ಯ ಪರಬ್ರಹ್ಮ ಋಷಿ, ಪರಮಾತ್ಮಾ ದೇವತಾ, ……………ಶ್ರೀ…………..ಸಂವತ್ಸರೇ, ಉತ್ತರಾಯಣೇ, ಚೈತ್ರ/ವೈಶಾಖ ಮಾಸೆ, ಕೃಷ್ಣ/ಶುಕ್ಲಪಕ್ಷೇ, ………ತಿಥೌ, ….ವಾಸರೇ, ಶ್ರೀ ಭಾರತೀರಮಣ ಮುಖ್ಯಪ್ರಾಣಾಂತರ್ಗತ, ಮಾಸ ನಿಯಮಾಕ ಪದ್ಮಿನಿ ವಿಷ್ಣು (ಚೈತ್ರ), ಮಧುಸೂಧನ (ವೈಶಾಖ), ಪುರುಷೋತ್ತಮ (ಅಧಿಕ ಮಾಸ) ಅಭಿನ್ನ ಶ್ರೀ ಲಕ್ಷ್ಮೀ ನರಸಿಂಹ/ ವೆಂಕಟೇಶ (ಮನೆದೇವರು), ಪ್ರೇರಣಯಾ, ಶ್ರೀ ಲಕ್ಷ್ಮೀ ನರಸಿಂಹ/ವೆಂಕಟೇಶ ಪ್ರೀತ್ಯರ್ಥ, ಸಕಲ ಗಂಗಾದಿ ತೀರ್ಥಾಭಿಮಾನಿ ಸನ್ನಿಧೌ, _______ಸನ್ನಿಧೌ, (ಕ್ಷೇತ್ರದೈವ ಸ್ಮರಣ), ಏವಂಗುಣ.. ವೈಶಾಖ ಮಾಸಪ್ರಯುಕ್ತ  ಪ್ರೀತ್ಯರ್ಥಂ ವೈಶಾಖ ಸ್ನಾನಂ ಕರಿಷ್ಯೇ.

ಸ್ನಾನಾರ್ಘ್ಯ ಮಂತ್ರ –

ನಮ: ಕಮಲನಾಭಾಯ ನಮಸ್ತೇ ಜಲಶಾಯಿನೇ |

ನಮಸ್ತೇಸ್ತು ಹೃಷೀಕೇಶ ಗೃಹಾಣಾರ್ಘ್ಯಂ ನಮೋಸ್ತುತೇ |

(ಅರ್ಘ್ಯ ಶ್ರೀಹರಿಗೆ)

ಏಹಿ ಸೂರ್ಯ ಸಹಸ್ರಾಂಶೋ ತೇಜೋರಾಶೇ ಜಗತ್ಪತೇ |

ಅನುಕಂಪಾಯ ಮಾಂಭಕ್ತಂ ಗೃಹಾಣಾರ್ಘ್ಯಂ ನಮೋಸ್ತುತೇ |

(ಅರ್ಘ್ಯ ಸೂರ್ಯನಿಗೆ)

ವಿಷ್ಣುಪಾದಾಬ್ಜಸಂಭೂತೇ ಗಂಗೇ ತ್ರಿಪಥಗಾಮಿನಿ |

ಗೃಹಾಣಾರ್ಘ್ಯಂ ಮಯಾ ದತ್ತಂ ಜಲೇ ಸನ್ನಿಹಿತಾ ಭವ |

(ಅರ್ಘ್ಯ ಗಂಗೆಗೆ)

ವೃದ್ಧಗಂಗೇ ಮಹಾಪುಣ್ಯೇ ಗೌತಮಸ್ಯಾಘನಾಶಿನಿ |

ಗೋದಾವರೀ ಗ್ರುಹಾಣಾರ್ಘ್ಯಂ ತ್ರ್ಯಂಬಕಸ್ಯ ಜಟೋದ್ಭವೇ |

(ಅರ್ಘ್ಯ ಗಂಗೆಯ ಇನ್ನೊಂದು ರೂಪವಾದ ಗೋದಾವರೀಗೆ)

ಸಕಲ ಗಂಗಾತೀರ್ಥಾಭಿಮಾನಿದೇವತೆಗಳನ್ನೂ ಸ್ಮರಿಸಬೇಕು –

ಗಂಗಾಸಿಂಧು ಸರಸ್ವತೀ ಚ ಯಮುನಾ ಗೋದಾವರೀ ನರ್ಮದಾ |

ಕೃಷ್ಣಾ ಭೀಮರತೀ ಚ ಫಲ್ಘುಸರಯೂ ಶ್ರೀಗಂಡಕೀ ಗೋಮತೀ |

ಕಾವೇರೀ ಕಪಿಲಾಪ್ರಯಾಗವಿನುತಾ ನೇತ್ರಾವತೀತ್ಯಾದಯೋ |

ನದ್ಯ:ಶ್ರೀ ಹರಿಪಾದಪಂಕಜಭವಾ: ಕುರ್ವಂತು ನೋ ಮಂಗಳಂ ||

ಸ್ನಾನ ಮಾಡುವಾಗ ಶ್ರೀಮನ್ನಾರಾಯಣನನ್ನು ಸ್ಮರಿಸುತ್ತಾ ಶಂಖಮುದ್ರೆಯಿಂದ ಪ್ರೋಕ್ಷಣ ಮಾಡಿಕೊಳ್ಳಬೇಕು.

ಶಂಖಮುದ್ರೆ –  ನಮ್ಮ ಎಡಗೈಯ ಎಲ್ಲಾ ಬೆರಳುಗಳ ಮಧ್ಯದಲ್ಲಿ ಬಲಗೈಯ ಅಂಗುಷ್ಠವನ್ನು ಮೇಲ್ಮುಖವಾಗಿಟ್ಟುಕೊಂಡು ಅದನ್ನು ಗಟ್ಟಿಯಾಗಿ ಹಿಡಿದುಕೊಳ್ಳಬೇಕು.  ಬಲಗೈಯ ಉಳಿದ ಎಲ್ಲಾ ಬೆರಳುಗಳಿಂದ ಎಡಗೈಯನ್ನು ಒತ್ತಿ ಹಿಡಿಯಬೇಕು.  ಇದೇ ಶಂಖಮುದ್ರೆ.

ಸ್ನಾನ ಕಾಲದಲ್ಲಿ ನೀರಿನಿಂದಲೇ ದ್ವಾದಶ ನಾಮಗಳನ್ನು ಹಚ್ಚಿಕೊಂಡು ಪಿತೃತರ್ಪಣವನ್ನು (ಅಧಿಕಾರಿಗಳು) ಕೊಡಬೇಕು, ದೇವತೆಗಳು, ಋಷಿಗಳು, ಪಿತೃಗಳು ಇವರಿಗೆ ತರ್ಪಣ ಕೊಡುವುದು.

ಒಟ್ಟು ಸ್ನಾನಕ್ಕೆ ಐದು ಅಂಗಗಳಿವೆ –  ಸಂಕಲ್ಪಸ್ನಾನ, ಪುರುಷಸೂಕ್ತ ಪಠನ ಸ್ನಾನ, ಪ್ರೋಕ್ಷಣ ಸ್ನಾನ, ಅಘಮರ್ಷಣಸೂಕ್ತ ಪಠಣ, ದೇವತೆ, ಋಷಿಗಳು, ಪಿತೃಗಳಿಗೆ ತರ್ಪಣ.

वैशाख स्नान संकल्प –

नदिगॆ कालिडुव मॊदलु नम्म कैकालु तॊळॆदुकॊंडु, शुचियागि नदियल्लि कालिडबेकु.

गंगॆ/कावेरि आदि नदिगळल्लि बायि मुक्कळिसबारदु.
नदिगळल्लि मलमूत्र विसर्जन माडबारदु
बट्टॆ ऒगॆयबारदु, सोपु हाकिकॊळ्ळबारदु
(बेरॆयवरु माडुत्तारल्ल ऎंदू नावू माडबारदु, अवरिगॆ स्नानद महत्व तिळिदिरुवुदिल्ल)
साध्यवादरॆ अवरिगू तिळिहेळबेकु.

वैशाखस्नान मंत्र –
वैशाखं सकलं मासं मेषसंक्रमणे रवे: ।
प्रात: सनियम: स्नास्ये प्रीयतां मधुसूदन: ।
मधुहंतु: प्रसादेन ब्राह्मणानामनुग्रहात् ।
निर्विघ्नमस्तु मे पुण्यं वैशाखस्नानमन्वहं ।
माधवे मेषगे भानौ मुरारे मधुसूदन ।
प्रात: स्नानेन मे नाथ फलदो भव पापहन् ।
वैशाखे मेषगे भानौ प्रात:स्नानं करोम्यहं ।
तीर्थे जलमये पुण्ये पुनीहि मधुसूदन ॥

अर्घ्यमंत्र –
वैशाखे मेषगे भानौ प्रात:स्नानपरायण: ।
अर्घ्यं तेहं प्रदास्यामि गृहाण मधुसूदन ।
गंगाद्या: सरित्सर्वास्तीर्थानि च हृदाश्चये ।
प्रगृह्णित मया दत्तमर्घ्यं सम्यक् प्रसीदथ ।
ऋषभ: पापिनां शास्ता त्वं यम: समदर्शिन: ।
गृहाणार्घ्यं मया दत्तं यथोक्तफलदो भव ॥

मॊदलु नीरन्नु नम्म मेलॆ प्रोक्षिसिकॊळ्ळबेकु
अपवित्र पवित्रोवा सर्वावस्थां गतोपिवा ।
य: स्मरेत् पुंडरीकाक्षं स बाह्यांतरशुचि: ।

आचमन,   केशवाय स्वाह, नारायणाय स्वाहा; माधवाय स्वाह |
गोविंदाय नम:,………………………………..हरये नम:। ओं श्रीकृष्णाय नम: ।

प्रणवस्य परब्रह्म ऋषि, परमात्मा देवता, ……………श्री…………..संवत्सरे,उत्तरायणे, चैत्र/वैशाख मासॆ, कृष्ण/शुक्लपक्षे, ………तिथौ, ….वासरे, श्री भारतीरमण मुख्यप्राणांतर्गत, मास नियमाक पद्मिनि विष्णु (चैत्र), मधुसूधन (वैशाख), पुरुषोत्तम (अधिक मास) अभिन्न श्री लक्ष्मी नरसिंह/ वॆंकटेश (मनॆदेवरु), प्रेरणया, श्री लक्ष्मी नरसिंह/वॆंकटेश प्रीत्यर्थ, सकल गंगादि तीर्थाभिमानि सन्निधौ, _______सन्निधौ, (क्षेत्रदैव स्मरण), एवंगुण.. वैशाख मासप्रयुक्त  प्रीत्यर्थं वैशाख स्नानं करिष्ये.

स्नानार्घ्य मंत्र –
नम: कमलनाभाय नमस्ते जलशायिने ।
नमस्तेस्तु हृषीकेश गृहाणार्घ्यं नमोस्तुते ।
(अर्घ्य श्रीहरिगॆ)

एहि सूर्य सहस्रांशो तेजोराशे जगत्पते ।
अनुकंपाय मांभक्तं गृहाणार्घ्यं नमोस्तुते ।
(अर्घ्य सूर्यनिगॆ)

विष्णुपादाब्जसंभूते गंगे त्रिपथगामिनि ।
गृहाणार्घ्यं मया दत्तं जले सन्निहिता भव ।
(अर्घ्य गंगॆगॆ)
वृद्धगंगे महापुण्ये गौतमस्याघनाशिनि ।
गोदावरी ग्रुहाणार्घ्यं त्र्यंबकस्य जटोद्भवे ।
(अर्घ्य गंगॆय इन्नॊंदु रूपवाद गोदावरीगॆ)

सकल गंगातीर्थाभिमानिदेवतॆगळन्नू स्मरिसबेकु –
गंगासिंधु सरस्वती च यमुना गोदावरी नर्मदा ।
कृष्णा भीमरती च फल्घुसरयू श्रीगंडकी गोमती ।
कावेरी कपिलाप्रयागविनुता नेत्रावतीत्यादयो ।
नद्य:श्री हरिपादपंकजभवा: कुर्वंतु नो मंगळं ॥

स्नान माडुवाग श्रीमन्नारायणनन्नु स्मरिसुत्ता शंखमुद्रॆयिंद प्रोक्षण माडिकॊळ्ळबेकु.

शंखमुद्रॆ –  नम्म ऎडगैय ऎल्ला बॆरळुगळ मध्यदल्लि बलगैय अंगुष्ठवन्नु मेल्मुखवागिट्टुकॊंडु अदन्नु गट्टियागि हिडिदुकॊळ्ळबेकु.  बलगैय उळिद ऎल्ला बॆरळुगळिंद ऎडगैयन्नु ऒत्ति हिडियबेकु.  इदे शंखमुद्रॆ.

स्नान कालदल्लि नीरिनिंदले द्वादश नामगळन्नु हच्चिकॊंडु पितृतर्पणवन्नु (अधिकारिगळु) कॊडबेकु, देवतॆगळु, ऋषिगळु, पितृगळु इवरिगॆ तर्पण कॊडुवुदु.

स्नानक्कॆ 5 अंगगळिवॆ –  संकल्पस्नान, पुरुषसूक्त पठन स्नान, प्रोक्षण स्नान, अघमर्षणसूक्त पठण, देवतॆ, ऋषिगळु, पितृगळिगॆ तर्पण.


Updated: April 18, 2011 — 5:10 am

Leave a Reply

Your email address will not be published.

Sumadhwa Seva © 2022