Gopala dasara aradhana

Pushya Krishna saptami

ಆಗತಾದಿತ್ರಿಕಾಲಜ್ಞಂ ಆಗಮಾರ್ಥವಿಶಾರದಂ |
ತ್ಯಾಗಭೋಗಸಮಾಯುಕ್ತಂ ಭಾಗಣ್ಣಾರ್ಯಗುರುಂ ಭಜೇ |

ಗೋಪಪ್ರಕರಸಂಕಾಶಂ ಗೋಪಾಲಾರ್ಚನ ತತ್ಪರಂ |
ಗೋದೇವ ವಂದ್ಯಪಾದಾಬ್ಜಂ ಗೋಪಾಲಾಖ್ಯ ಗುರುಂ ಭಜೇ |

ಭೂಪಾಲನತಪಾದಾಬ್ಜಂ ಪಾಪಾಲಿಪರಿಹಾರಿಣಂ |
ಗೋಪಾಲದಾಸಮೀಡೇಹಂ ಗೋಪಾಲಹರಿದರ್ಶನಂ |

Gopaladasaru – Upanyasa by Sri Balagaru Srinivasacharyaru

आगतादित्रिकालज्ञं आगमार्थविशारदं ।
त्यागभोगसमायुक्तं भागण्णार्यगुरुं भजे ।

भूपालनतपादाब्जं पापालिपरिहारिणं ।
गोपालदासमीडेहं गोपालहरिदर्शनं ।

गोपप्रकरसंकाशं गोपालार्चन तत्परं ।
गोदेव वंद्यपादाब्जं गोपालाख्य गुरुं भजे ।

Agataaditrikaalaj~Jam Agamaarthavishaaradam |
tyaagabhOgasamaayuktam bhaagaNNaaryagurum bhajE|

gOpaprakarasankaasham gOpaalaarchana tatparam |
gOdEva vandyapaadaabjam gOpaalaaKya gurum bhajE |

bhUpaalanatapaadaabjam paapaaliparihaariNam |
gOpaaladaasamIDEham gOpaalaharidarshanam |

  • Place                    –     Uttanoor

  • Period                  –      1722 to 1762

  • Place of Birth       –    Mosarukallu

  • Parents                –      Murari Rayaru  & Venkamma

  • Gotra                    –      Haritsa Gotra

  • Brothers               –      Rangappa, Seenappa, Dasappa

  • Shishyaru             –      Helavanakatte Giriyamma

Dasappa (Guru Gopala Vittala)

  • Amsha                  –     Ganesha

  • His Childhood   –      Spent his childhood in poverty.  Spent time in telling fortune (Jyothishya)

  • Ankita                   –     Gopala Vittala

  • Dasashresta        – Donates 40 years of his life to Sri  Srinivasacharya (Sri Jagannatha dasaru)  as per instructions  of Sri     vijayadasaru

  • Famous keerthane –    “Rathavanerida raaghavendra”, “Kotta Bidaradali Eshtu Dina Jeevisali” ;“Vairagya maarga Kelu”, “Aava rogavo yenage”, “yenna bhinnapa kelo dhanvantri”,  “mooru namava dharisida”, “baarayya ba ba bhakutara priya”,

ಪುಷ್ಯ ಬಹುಳ ಅಷ್ಟಮಿ ಉತ್ತನೂರಿನ ಶ್ರೀ ಗೋಪಾಲದಾಸರ ಆರಾಧನ.  ಇವರು ಗಣಪತಿಯ ಅವತಾರ. ಇವರ ಕಾಲ 1722-1762.  ಮೊಸರಕಲ್ಲು ಎಂಬ ಗ್ರಾಮದಲ್ಲಿ ಜನಿಸಿದ ಗೋಪಾಲದಾಸರು, ತಮ್ಮ ಜೀವನಕ್ಕಾಗಿ ಬಹಳ ಬಡತನದಲ್ಲೇ ಕಾಲ ಕಳೆಯುತ್ತಿದ್ದರು.  ಜ್ಯೋತಿಷ್ಯವನ್ನು ಬಹಳ ಚೆನ್ನಾಗಿ ತಿಳಿದಿದ್ದ ಇವರ ಶಕ್ತಿ ಎಷ್ಟಿತ್ತೆಂದರೆ ಯಾರದೇ ಜ್ಯೋತಿಷ್ಯವನ್ನು ಅವರ ಹಿಂದಿನ ಮೂರು ಜನ್ಮದ ವೃತ್ತಾಂತವನ್ನು ಹೇಳುವಷ್ಟು ಸಾಮರ್ಥ್ಯವಿತ್ತು.

ಶ್ರೀ ಶ್ರೀನಿವಾಸಾಚಾರ್ಯರಿಗೆ (ಜಗನ್ನಾಥದಾಸರಿಗೆ), ಅವರ ಜೀವಿತದ ೪೦ ವರ್ಷಗಳ ಆಯಸ್ಸನ್ನು ಶ್ರೀ ವಿಜಯರಾಯರ ಅಪ್ಪಣೆಯಂತೆ ದಾನವಾಗಿ ನೀಡಿದ ಮಹಾನುಭಾವರು ಶ್ರೀ ಗೋಪಾಲದಾಸರು.  ಒಮ್ಮೆ ಇವರು ತಮ್ಮ ಶಿಷ್ಯರಿಗೆ ಮಧ್ಯರಾತ್ರಿ ತಮ್ಮ ತಪೋಬಲಪ್ರಭಾವದಿಂದ ಸೂರ್ಯನನ್ನು ದರ್ಶನ ಮಾಡಿಸಿದ್ದರು.  ಸಾವಿರಾರು ಕೀರ್ತನೆಗಳನ್ನೂ ಸುಳಾದಿಗಳನ್ನೂ ರಚಿಸಿದ್ದಾರೆ.

ಇವರ ಪ್ರಮುಖ ಕೀರ್ತನೆಗಳು – ರಥವಾನೇರಿದ ರಾಘವೇಂದ್ರ, ವೈರಾಗ್ಯ ಮಾರ್ಗ ಕೇಳು, ಆವ ರೋಗವೋ ಎನಗೆ ಧನ್ವಂತ್ರಿ, ಬಾರಯ್ಯ ಬಾ ಬಾ ಬಕುತರ ಪ್ರಿಯ, ಎನ್ನ ಭಿನ್ನಪ ಕೇಳೋ ಧನ್ವಂತ್ರಿ ದಯಮಾಡೊ, ಹ್ಯಾಂಗೆ ಮಾಡಲಯ್ಯ ಹೋಗುತಿದೆ ಆಯುಷ್ಯ, ಇತ್ಯಾದಿ ಕೀರ್ತನೆಗಳು.

ಇವರು ಉತ್ತನೂರಿನಲ್ಲಿ ಪುಷ್ಯ ಬಹುಳ ಸಪ್ತಮಿಯಂದು ತಮ್ಮ ಕೊನೆಯುಸಿರೆಳೆದರು

Updated: December 5, 2012 — 9:53 pm

Leave a Reply

Your email address will not be published.

Sumadhwa Seva © 2022