Bheeshmastami

Bheeshmastami

Magha Shudda Astami

ಭೀಷ್ಮರು “ದ್ಯು” ನಾಮಕ ವಸು.   ಗಂಗಾಪುತ್ರ, ದೇವವ್ರತ ಅವನ ನಾಮಧೇಯಗಳು.

ಭೀಷ್ಮರು ವಸಿಷ್ಠರ ಕಾಮಧೇನುವನ್ನು ಕದ್ದದ್ದಕ್ಕೆ ಶಾಪಗ್ರಸ್ತರಾಗಿ ಮಾನವ ಜನ್ಮ ಹೊಂದಬೇಕಾಯಿತು.  ಅವರ ಪತ್ನಿಯೂ ಅಂಬೆಯಾಗಿ ಜನಿಸಿದ, ಭೀಷ್ಮರಿಂದ ತಿರಸ್ಕೃತರಾಗಿ ಮತ್ತೆ ಅವರ ವಿರೋಧಿಸಿ ಹಿಡಿಂಬೆಯಾಗಿ ಜನಿಸಿ ಕುರುಕ್ಷೇತ್ರ ಯುದ್ಧದಲ್ಲಿ ಭೀಷ್ಮನ ಮುಂದೆ ನಿಂತಾಗ ಹತ್ತೂ ದಿನ ಭಾರೀ ಹೋರಾಟ ನಡೆಸಿ ಪಾಂಡವರನ್ನು ತಲ್ಲಣಗೊಳಿಸಿದ್ದ ಅವರು ಶಸ್ತ್ರ ತ್ಯಾಗಮಾಡಿ ಅರ್ಜುನ ಬಾಣದಿಂದ ಏಟು ತಿಂದು ಉತ್ತರಾಯಣಕ್ಕಾಗಿ ಕಾದಿದ್ದು ಮಾಘ ಶುಕ್ಲ ಅಷ್ಟಮೀ ದಿನದಂದು ದೇಹತ್ಯಾಗ ಮಾಡಿದರು.

Quiz on ಭೀಷ್ಮಾಚಾರ್ಯ

1. ಭೀಷ್ಮರ ತಂದೆ ಯಾರು ?
2.. ಭೀಷ್ಮರ ತಾಯಿ ಯಾರು ?
3. ಭೀಷ್ಮರ ಜನ್ಮನಾಮವೇನು?
4. ಭೀಷ್ಮರು ಎಷ್ಟು ವರ್ಷ ವಿದ್ಯಾಭ್ಯಾಸ ಮಾಡಿದರು?
5. ಭೀಷ್ಮರು ಯಾರಲ್ಲಿ ವಿದ್ಯಾಭ್ಯಾಸ ಮಾಡಿದರು?
6. ಭೀಷ್ಮರು ತನ್ನ ತಂದೆಗಾಗಿ ಮಾಡಿದ ತ್ಯಾಗವೇನು?
7. ಭೀಷ್ಮರು ತಮ್ಮ ತಾಯಿಯ ಎಷ್ಟನೇ ಮಗ?
8. ಭೀಷ್ಮನ ಜನುಮಕ್ಕೆ ಮುಂದೆ ಜನಿಸಿದ ಮಕ್ಕಳು ಏನಾದರು?
9. ಶಂತನು ಭೀಷ್ಮನಿಂದ ಕೇಳಿದ ಸಹಾಯವೇನು?
10. ಸತ್ಯವತಿಯ ಮಕ್ಕಳಿಗಾಗಿ ಭೀಷ್ಮನು ತಂದ ಕನ್ಯೆಯರಾರು?
11. ಭೀಷ್ಮರು ದೈಹತ್ಯಾಗ ಮಾಡಿದ ದಿನವಾವುದು?
12. ಭೀಷ್ಮರು ದೇಹತ್ಯಾಗ ಮಾಡಿದ ದಿನ ನಾವೇನು ಮಾಡುತ್ತೇವೆ?
13. ಭೀಷ್ಮನ ತಂದೆ ಮಗನಿಂದ ಪಿಂಡವನ್ನು ಕೇಳಿದ ರೀತಿ ಹೇಗೆ?
14. ಭೀಷ್ಮರು ತನ್ನ ತಂದೆಗಾಗಿ ಪಿಂಡವನ್ನು ಕೇಳಿದಾಗ ಏನು ಮಾಡಿದರು?
15. ಭೀಷ್ಮನ ಮೂಲ ರೂಪ ಯಾವುದು?
16. ಭೀಷ್ಮನ ತಂದೆ ಶಂತನುವಿನ ಮೂಲರೂಪ ಯಾವುದು?
17.ಭೀಷ್ಮರು ಕುರುಕ್ಷೇತ್ರ ಯುದ್ದದಲ್ಲಿ ಎಷ್ಟು ದಿನಗಳ ಕಾಲ ಹೋರಾಡಿದರು?
18.ಭೀಷ್ಮರು ಯಾರಿಂದ ಇಚ್ಛಾ ಮರಣ ವರ ಪಡೆದರು?
19.ಭೀಷ್ಮನ ಕೊಲ್ಲಲು ಯಾರು ಮರುಜನ್ಮ ಪಡೆದರು?
20.ಭೀಷ್ಮನ ಕೊಲ್ಲಲು ಯಾರ ಮಗನಾಗಿ ಅವತರಿಸಿದರು?
21.ಭೀಷ್ಮನಿಗೆ ಮಾನವನಾಗಿ ಹುಟ್ಟಲು ಶಾಪವಿತ್ತವರಾರು ?
22. “ದ್ಯು” ನಾಮಕ ವಸ್ತುವಿಗೆ ಶಾಪ ಬರಲು ಕಾರಣವೇನು?
23. ಭೀಷ್ಮರು ಯಾರ ಬಾಣದಿಂದ ಶರಪಂಜರದಲ್ಲಿ ಸೇರಿದರು?
24. ಭೀಷ್ಮರು ಶರಪಂಜರದಲ್ಲಿದ್ದಾಗ ಧರ್ಮರಾಜಾಧಿಗಳಿಗೆ ಏನು ಉಪದೇಶಿಸಿದರು?
25. ಭೀಷ್ಮರು ಉಪದೇಶಿಸಿದ ವಿಷ್ಣು ಸಹಸ್ರನಾಮ ಸ್ತೋತ್ರ ಮಹಾಭಾರತದ ಯಾವ ಪರ್ವದಲ್ಲಿ ಕಂಡುಬರುತ್ತದೆ?
26. ಮಧ್ವವಿಜಯ ಅನುಸಾರ ಆಚಾರ್ಯ ಮಧ್ವರು ವಿಷ್ಣು ಸಹಸ್ರನಾಮಕ್ಕೆ ಎಷ್ಟು ಅರ್ಥವೆನ್ನುತ್ತಾರೆ?

 

This is the day on which Bheeshma did the dehatyaaga after being in the Shara panjara for 56 days.

Bhishma Ashtami  –  It is observed on Magha Shuddha Ashtami, a day prior to Madhwa Navami.   It is dedicated to ‘Bhishma Pitaamaha, the great  pitaamaha.
 It is believed that Bhishma,  who was waiting for the arrival of Uttarayana, departed from his soul on this day.  Bhishma who sacrificed his marriage to please his father had got a boon to select his choice of death time, which he reserved for this day – Magha Shudda Ashtami
Tarpanadhikarigalu to use ellu.  Pleased with the tarpana, it is said that Bheeshmaru will bless with putrasantanaadi phala.

Bheeshmacharyaru was brahmachari, throughout his life.  He sacrificed his marriage for the wishes of his father.  He was rightly called as “pitamaha”.  As he was the pitamaha for all of us, it is with great respect that one has to give tarpana.   On this day, even Jeevanpitru also has to give Jalatarpana to Bheeshmacharyaru.  Tarpanadhikarigalu to use ellu.  Pleased with the tarpana, it is said that Bheeshmaru will bless with putrasantanaadi phala.

Bheeshma tarpana sankalpa : 

Achamana, praaNaanaayamya, ………………………..  ……………………samvatsare, uttarayaNe, shishira rutou, maagha maase, shukla pakshE, ashTamyaam shubatithou, …………vasare, ………… nakshatre, ….. yoge, Gangaputraya Bheeshmantargatha Bharatiramana mukyapranantargata, lakshmi narasimha/Srinivasa  (our respective kuladevata) preranaya tathaa preetyartham, Gangaputraya Bheeshmaya tarpanaM tathaa argyam karishyaami.

ಆಚಮನ; ಪ್ರಾಣಾನಾಯಮ್ಯ, …    ಸಂವತ್ಸರೇ, ಉತ್ತರಾಯಣೇ, ಶಿಶಿರ ಋತು, ಮಾಘ ಮಾಸೇ, ಶುಕ್ಲ ಪಕ್ಷೇ, ಅಷ್ಟಮ್ಯಾಂ,. … ನಕ್ಷತ್ರ,. … ಯೋಗ, ….ಕರಣೇ, … ವಾಸರೇ, ಗಂಗಾಪುತ್ರಾಯ, ಭೀಷ್ಮಾಂತರ್ಗತ, ಭಾರತೀರಮಣ ಮುಖ್ಯಪ್ರಾಣಾಂತರ್ಗತ, ಲಕ್ಷ್ಮೀ ನರಸಿಂಹ/ವೆಂಕಟೇಶ (ಕುಲದೇವತಾ) ಪ್ರೇರಣಯಾ,   ಲಕ್ಷ್ಮೀ ನರಸಿಂಹ ಪ್ರೀತ್ಯರ್ಥಂ, ಗಂಗಾಪುತ್ರಾಯ ಭೀಷ್ಮಾಯ ತರ್ಪಣಂ ಕರಿಷ್ಯೇ.

ತರ್ಪಣವನ್ನು ತರ್ಪಣಾಧಿಕಾರಿಗಳು ಮತ್ತು ಅಲ್ಲದವರೂ ಇಬ್ಬರೂ ದಕ್ಷಿಣಾಭಿಮುಖವಾಗಿ ಕೊಡಬೇಕು.   ತರ್ಪಣಾಧಿಕಾರಿಗಳು ಎಳ್ಳಿಂದ ಅಪಸವ್ಯದಿಂದ ಕೊಡಬೇಕು   ಬೇರೆಯವರು ಸವ್ಯದಿಂದ ನೀರಿನಿಂದ ಕೊಡಬೇಕು. ಎಳ್ಳಿನಿಂದ ತರ್ಪಣ ಕೊಟ್ಟವರು ರಾತ್ರಿ ಫಲಾಹಾರ ಮಾಡಬಹುದು. ರಾತ್ರಿ ಭೋಜನವಿಲ್ಲ.  

We have to give Tarpana to Bheeshmaru  :

ಗಂಗಾಪುತ್ರಾಯ ಭೀಷ್ಮಾಯ ಆಜನ್ಮಬ್ರಹ್ಮಚಾರಿಣೇ |
ಅಪುತ್ರಾಯ ಜಲಂ ದದ್ಯಾಂ ನಮೋ ಭೀಷ್ಮಾಯ ವರ್ಮಣೇ |
ಭೀಷ್ಮ: ಶಾಂತನವೋ ವೀರ: ಸತ್ಯವಾದೀ ಜಿತೇಂದ್ರಿಯ: |
ಆಭೀರದ್ಭಿರವಾಪ್ನೋತು ಪುತ್ರಪೌತ್ರೋಚಿತಾಂ ಕ್ರಿಯಾಮ್ |
ವೈಯಾಘ್ರಪಾದಗೋತ್ರಾಯ ಸಾಂಕೃತ್ಯಪ್ರವರಾಯ ಚ |
ಅಪುತ್ರಾಯ ದದಾಮ್ಯೇತಜ್ಜಲಂ ಭೀಷ್ಮಾಯ ವರ್ಮಿಣೇ |

गंगापुत्राय भीष्माय आजन्मब्रह्मचारिणे ।
अपुत्राय जलं दद्यां नमो भीष्माय वर्मणे ।
भीष्म: शांतनवो वीर: सत्यवादी जितेंद्रिय: ।
आभीरद्भिरवाप्नोतु पुत्रपौत्रोचितां क्रियाम् ।
वैयाघ्रपादगोत्राय सांकृत्यप्रवराय च ।
अपुत्राय ददाम्येतज्जलं भीष्माय वर्मिणे ।

gangaaputraaya bhIShmaaya AjanmabrahmachaariNE |
aputraaya jalaM dadyaam namO bhIShmaaya varmaNE |
bhIShma: shaaMtanavO vIra: satyavaadI jitEndriya: |
AbhIradbhiravaapnOtu putrapoutrOchitaaM kriyaam |
vaiyaaGrapaadagOtraaya saankRutyapravaraaya cha |
aputraaya dadaamyEtajjalam bhIShmaaya varmiNE |

 Bheeshma argya Mantra :

 ವಸೂನಾಮವತಾರಾಯ ಶಂತನೋರಾತ್ಮಜಾಯ ಚ | ಅಅರ್ಘ್ಯಂದದಾಮಿ ಭೀಷ್ಮಾಯ ಅಬಾಲಬ್ರಹ್ಮಚಾರಿಣೇ |

वसूनामवताराय शंतनोरात्मजाय च ।
अर्घ्यं ददामि भीष्माय अबालब्रह्मचारिणे ।
vasUnaamavataaraaya shantanOraatmajaaya cha |
arGyaM dadaami bhIShmaaya abaala brahmachaariNE |
 
Updated: February 8, 2022 — 8:27 pm

Leave a Reply

Your email address will not be published.

Sumadhwa Seva © 2022