Sri Vidya Payonidhi Tirtharu
ಶ್ರೀಕೃಷ್ಣಚರಣಾಂಭೋಜ
ಯುಗಳಾಸಕ್ತಮಾನಸಾನ್ |
ವಿದ್ಯಾಪಯೋನಿಧಿಗುರೂನ್
ವಂದೇ ಹಂ ಬುದ್ಧಿಶುದ್ಧಯೇ |
shrIkRuShNacharaNaaMbhOja
yugaLaasaktamaanasaan |
vidyaapayOnidhigurUn vaMdE
haM buddhishuddhayE |
Sri Vidyapayonidhi Tirtharu
Aradhana – Bhadrapada Bahula Dashami
Vrundavana – Tirumakoodalu
Poorvashrama name – Poornabodhachar
He was a Purohith by profession before taking the sanyasashrama.
Ashrama Gurugalu – Sri Vidyaprasanna Tirtharu
Ashrama Shishyaru – Sri Vidya Vachaspathi Tirtharu
Ashrama sweekara. 1969
Vrundavana Pravesha – 1997
ನಮ್ಮ ತಂದೆಯವರು SN ರಾಮಚಂದ್ರಾಚಾರ್ಯರು, ಪೂರ್ಣಭೋದಾಚಾರ್ಯರು (ವಿದ್ಯಾ ಪಯೋನಿಧಿ ತೀರ್ಥರು), ಶ್ರೀ ಜಯತೀರ್ಥಾಚಾರ್ಯರು (ವಿದ್ಯಾ ವಾಚಸ್ಪತಿ ತೀರ್ಥರು) ಎಲ್ಲಾ ಬಾಲ್ಯ ಸ್ನೇಹಿತರು. ತಮ್ಮ ವಿದ್ವತ್ ಸಭೆಗಳಲ್ಲಿ ವಿದ್ವಾಂಸರಿಗೆ ವಿಶೇಷ ಮನ್ನಣೆ ಕೊಡುತ್ತಿದ್ದರು. ನಾನೂ ಕೂಡ ಅವರಿಂದ ಸಭೆಯಲ್ಲಿ ನನ್ನ ಹನ್ನೆರಡನೇ ವಯಸ್ಸಿನಲ್ಲಿ ಸುಮಧ್ವ ವಿಜಯ ಕೆಲವು ಶ್ಲೋಕಗಳ ಅನುವಾದ ಅವರ ಸನ್ನಿಧಿಯಲ್ಲಿ ಹೇಳುವ ಅವಕಾಶ ನೀಡಿ ಸಂತೋಷ ಪಟ್ಟಿದ್ದರು.