“ನೀರು ತುಂಬುವ ಹಬ್ಬ”

ನೀರು ತುಂಬುವ ಹಬ್ಬ

ತ್ರಯೋದಶಿಯಂದು ರಾತ್ರಿಯಲ್ಲಿ ಹಂಡೆಯನ್ನು (ಅಥವಾ ನೀರು ಕಾಯಿಸುವ ಸಾಧನ) ಸ್ವಚ್ಚ ಮಾಡಿ, ನೀರು ತುಂಬಿಸಿ, ಗಂಗಾ ಪೂಜೆಯನ್ನು ಮಾಡಬೇಕು.   ಹಂಡೆಗೆ ವಿಶೇಷ ಅಲಂಕಾರ ಮಾಡಿ, ಅರಿಶಿನ ಕುಂಕುಮದಿಂದ ಅಲಂಕರಿಸಿ, ರಂಗೋಲಿ ಹಾಕಬೇಕು.  ಅಂದು ರಾತ್ರಿ ವಿಶೇಶ ಅಡಿಗೆಗಳನ್ನು ಮಾಡಿ ದೇವರಿಗೆ ನಿವೇದಿಸಿ, ಬ್ರಾಹ್ಮಣ ಮುತ್ತೈದೆಯರಿಗೆ ಭೋಜಿಸಿ, ತಾನೂ ಭುಂಜಿಸಬೇಕು.     ಅಂದಿನಿಂದ ರಾತ್ರಿಯಲ್ಲಿ ತುಲಸೀ ವೃಂದಾವನ, ಗೋಶಾಲೆ (ಹಸುವಿನ ಹಟ್ಟಿ) ಯಲ್ಲಿಯೂ ದೀಪಗಳನ್ನು ಬೆಳಗಿಸಬೇಕು

Updated: October 15, 2009 — 7:22 am
Sumadhwa Seva © 2022