Vidyakantha Tirtharu
ಶ್ರೀ ವಿದ್ಯಾಕಾಂತ ತೀರ್ಥರು-click
(ವ್ಯಾಸರಾಜ ಮಠ ಪರಂಪರೆ)
ಚತು:ಷಷ್ಠಿಕಲಾಯುಕ್ತ: ಸರ್ವಜ್ಞಾಂಬುಧಿಪಾರಗ: |
ವಿದ್ಯಾಕಾಂತಗುರುರ್ಭೂರ್ಯಾದಸಮದಿಷ್ಟಾರ್ಥ ಸಿದ್ದಯೇ ||
ಪೂರ್ವಾಶ್ರಮ ನಾಮ – ನಚ್ಚಪ್ಪಾಚಾರ್ಯರು
ಆಶ್ರಮ ಕಾಲ – ೧೮೧೨- ೧೮೨೪
ಆಶ್ರಮ ಗುರುಗಲು – ಶ್ರೀ ವಿದ್ಯಾವಲ್ಲಭ ತೀರ್ಥರು
ಆಶ್ರಮ ಶಿಷ್ಯರು – ಶ್ರೀ ವಿದ್ಯಾನಿಧಿ ತೀರ್ಥರು
ವೃಂದಾವನ – ಸೋಸಲೆ
ಆರಾಧನ – ಜ್ಯೇಷ್ಠ ಶುದ್ಧ ನವಮಿ
ಸಾಧನೆಗಳು – ಇವರು ಮೈಸೂರು, ತಿರುವಾಂಕೂರು, ಕೊಚ್ಚಿ, ಪುದುಕೋಟೈ ಮುಂತಾದ ಸಂಸ್ಥಾನಗಳ ರಾಜರುಗಳಿಂದಲೂ ಮಾನ್ಯರಾಗಿ, ಮೈಸೂರು ಮಹಾರಾಜರಿಂದ “ಹಾಲ್ಕುರಿಕೆ, ಸಾರ್ಥನಹಳ್ಳಿ” ಮುಂತಾದ ಗ್ರಾಮಗಳನ್ನು ದಾನವಾಗಿ ಪಡೆದರು. ಇವರ ಕಾಲದಲ್ಲಿ ಗೋಪಾಲಕೃಷ್ಣದೇವರ ಪೂಜೆಗಾಗಿ ಅಮೋಘವಾದ ವೈಜಯಂತಿಮಾಲ ಎಂಬ ದಿವ್ಯಾಭರಣವನ್ನು ಸಂಪಾದಿಸಿದರು.
ಕೃತಿಗಳು - ಇವರು ಕನ್ನಡ ಭಾಷೆಯಲ್ಲಿ ಹಲವಾರು ಕೃತಿಗಳನ್ನು ರಚಿಸಿದ್ದಾರೆಂದು ಪ್ರತೀತಿ ಇದೆ.
See PDF File of Sri Vidyakaantha Theertharu
