ಆಯುಧಪೂಜೆ Ayudha pooja

When is Mahanavami or Ayudha pooja is celebrated ?

 

ಆಯುಧಪೂಜೆಯನ್ನು ಆಶ್ವಯುಜ ಶುದ್ಧ ನವಮಿ ತಿಥಿಯಂದು ಆಚರಿಸಲಾಗುತ್ತದೆ.   ಆ ದಿನವನ್ನು “ಮಹಾನವಮಿ” ಎನ್ನುತ್ತಾರೆ.

 

ಆಯುಧಪೂಜೆ ಅಥವಾ ಅಸ್ತ್ರಪೂಜೆ ದಸರಾ ಉತ್ಸವದ ಒಂದು ಭಾಗ.  ಈ ದಿನ ನಾವು ಉಪಯೋಗಿಸುವ ಎಲ್ಲಾ ರೀತಿಯ ಉಪಕರಣಗಳು, ಆಯುಧಗಳು,  ಯಂತ್ರಗಳು ಎಲ್ಲವನ್ನೂ ಪೂಜಿಸಬೇಕು.

“Ayudha Pooja” or “astra pooja” is  part of Dasara festivals.  This is celebrated on Ashwayuja Shudda Navami popularly called as Mahanavami Day.  During  Ashwayuja Masa shukla paksha padya for nine days it is a festive period.  During this period, pooja done to any devate will be fruitful.  Daana – snaana – japa done during this period would give more than lakh time punya.

What is Ayudha Pooja? –  It is a worship of whatever implements, one may use in our day to day life.     It will also help one to maintain constant remembrance of the divine. In India it is customary for one to prostrate before the tools one will use before starting one’s work each day;  this is an expression of gratitude to God for helping one to fulfil one’s duties.  Almost all the weapons which we use in our day to day use like knife, scissors, stoves, and in factories all machineries, computers, vehicles will be washed and done the pooja with a request and nothing harm shall be done from these utensils and do good to everything.

1. This Ayudha puja is being celebrated since ancient times. The importance of Ayudha Puja on this occasion may also be due to the fact that on the Vijayadasami day,  Arjuna took back his weapons which he had hidden in a SHAMEE VRUKSHA in order to lead a life in disguise for the promised period of exile.   It is believed that one who begins or renovates his learning to work on the Vijayadasami day will secure a grand success as Arjuna did in Kurukshetra war.

2. According to Hindu Mythology, after the killing of Mahishasura and other rakshasas by Mahishasura mardhini –  Chamundeswari, there was no more use for her weapons. So the weapons were kept  aside and worshiped. This Ayudha puja is being celebrated since time immemorial.

3.  In ancient times, Kings and soldiers used to perform Ayudha Puja for their weapons. They considered their weapons as their protectors and as Gods. Nowadays, people related to mechanical and electrical work, keep their operators and instruments in their puja room and worship them with utmost devotion.

4.  The tools and all implements of vocation are first cleaned. All the tools, machines, vehicles and other devices are then painted or well polished after which they are smeared with turmeric paste,  sandalwood paste (in the form of a tilak and kumkuma. Then, in the evening, previous to the puja day, they are placed on an cleaned  platform and decorated with flowers.   In the case of weapons of war, they are also cleaned, decorated with flowers .  On the morning of the puja that is on the Mahanavami day, they are all worshipped along with the images of , Lakshmi, Saraswathi and Parvati.  We have to do the worship these deities with the anusandhana of Parvatyantargatha Shivantargatha, Saraswathi Bharathi deviantargatha Mukhyapranthargatha, Sri Lakshmi Narayana.  We have to place Books and musical instruments  on the pedestal for worship.  On the day of the puja, these are not to be disturbed. The day is spent in worship and contemplation.

ಪರಮಾತ್ಮನ ಆಯುಧಗಳಾದ ಚಕ್ರ, ಶಂಖ, ಗದಾ, ಪದ್ಮ , ಕತ್ತಿ, ಖಡ್ಗ, ಕವಚ, ಧನುಸ್ಸು,  ಇವುಗಳಿಗೆ ನಿತ್ಯ ನಮ್ಮ ಪೂಜಾ ಸಮಯದಲ್ಲಿ ಪೂಜಿಸುತ್ತೇವೆ.  ಚಕ್ರಾಭಿಮಾನಿನ್ಯೈ ದುರ್ಗಾಯೈನಮ:, ಶಂಖಾಭಿಮಾನಿನೈ ಶ್ರಿಯೈ ನಮ:, ಗದಾಭಿಮಾನಿನೈ ಮುಖ್ಯಪ್ರಾಣಾಯ ನಮ:, ಪದ್ಮಾಭಿಮಾನಿನೈ ಭೂಮೈ ನಮ:”. ಈ ರೀತಿ ಭಗವಂತನ ಆಯುಧಗಳಿಗೆ ಮತ್ತು ತದಂತರ್ಯಾಮಿ ದೇವತೆಗಳಿಗೆ ಪೂಜಿಸಬೇಕು.

ಸಾಮಾನ್ಯವಾಗಿ ಆಯುಧಪೂಜೆ ಎಂದರೆ ವಾಹನ ಪೂಜೆ ಎಂದು ಭಾವಿಸಿ ನಮ್ಮ ವಾಹನವನ್ನು ಶುದ್ಧೀಕರಿಸಿ ಪೂಜಿಸುತ್ತೇವೆ.   ಆದರೆ ನಾವು ನಿತ್ಯ ಬಳಸುವ ಹಲವಾರು ಆಯುಧಗಳು – ಚಾಕು, ಕತ್ತರಿ ,  ಇಳಿಗೆ ಮಣಿ, ಮೊದಲಾದವುಗಳಿಗೂ ಪೂಜಿಸಬೇಕು

ಸಂಕ್ಷಿಪ್ತ ಆಯುಧಪೂಜಾ ವಿಧಾನ :

ಆಚಮನ, ಪ್ರಾಣಾಯಾಮ, ಸಂಕಲ್ಪ …….   ದೇಶ ಕಾಲಗಳನ್ನುಚ್ಚರಿಸಬೇಕು.

ಏವಂಗುಣವಿಶೇಷಣವಿಶಿಷ್ಟಾಯಾಂ ಅಸ್ಮಾಕಂ ಸಹಕುಟುಂಬಾನಾಂ ಕ್ಷೇಮ ಸ್ಥೈರ್ಯ ವಿಜಯ ವೀರ್ಯ ಆಯುರಾರೋಗ್ಯಸಿದ್ದ್ಯರ್ಥಂ, ಸಮಸ್ತ ಸನ್ಮಂಗಳಾರ್ಥಂ, ಅಪಘಾತಾದಿ ಅನಿಷ್ಟ ಪರಿಹಾರಾರ್ಥಂ, ಆಯುಧ ಆಘಾತ ಪರಿಹಾರಾರ್ಥಂ, ಸಮಸ್ತ ವಿಘ್ನ ಪರಿಹಾರಾರ್ಥಂ ವಾಹನಾಭಿಮಾನಿ ಗರುಡಾಂತರ್ಗತ ಶ್ರೀ ದುರ್ಗಾಸಮೇಕ ಶ್ರೀ ಲಕ್ಷ್ಮೀ ನಾರಾಯಣ ಪೂಜಾಂ ಕರಿಷ್ಯೇ.

ಆದೌ ನಿರ್ವಿಘ್ನತಾರ್ಥಂ ಸಿದ್ಧಿವಿನಾಯಕ ಪೂಜಾಂ ಕರಿಷ್ಯೇ.     ಗಣಪತಿಯ ವಿಗ್ರಹವನ್ನಾಗಲಿ, ಅಥವಾ ಬಟ್ಟಲು ಅಡಿಕೆಯಲ್ಲಿ ಗಣಪತಿಯನ್ನು ಚಿಂತನೆ ಮಾಡಬೇಕು.   ಶ್ರೀ ಮಹಾಗಣಪತಿಯೇ ನಮ: |  ಓಂ ಭೂ ಗಣಪತಿಂ ಆವಾಹಯಾಮಿ | ಓಂ ಭುವ: ಗಣಪತಿಂ ಆವಾಹಯಾಮಿ | ಓಂ ಸ್ವ: ಗಣಪತಿಂ ಆವಾಹಯಾಮಿ | ಓಂ ಭೂರ್ಭುವ: ಸ್ವ: ಗಣಪತಿಂ ಆವಾಹಯಾಮಿ | ಶ್ರೀ ಮಹಗಣಪತಯೇ ನಮ: | ಧ್ಯಾಯಾಮಿ ಧ್ಯಾನಂ ಸಮರ್ಪಯಾಮಿ | ಆವಾಹಯಾಮಿ ಆವಾಹನಂ ಸಮರ್ಪಯಾಮಿ | ಸ್ವಾಗತಂ | ಆಸನಂ ಸಮರ್ಪಯಾಮಿ   (ಈ ಎಲ್ಲಾ ಮಂತ್ರಗಳನ್ನು ಹೇಳುವಾಗ ಮಂತ್ರಾಕ್ಷತೆಯನ್ನು ಹಾಕಬೇಕು)

ಪಾದಯೋ: ಪಾದ್ಯಂ ಸಮರ್ಪಯಾಮಿ | ಅರ್ಘ್ಯಂ ಸಮರ್ಪಯಾಮಿ | ಆಚಮನಂ ಸಮರ್ಪಯಾಮಿ | ಮಧುಪರ್ಕಂ ಸಮರ್ಪಯಾಮಿ | ಪುನರಾಚಮನಂ ಸಮರ್ಪಯಾಮಿ | ಸ್ನಾನಂ ಸಮರ್ಪಯಾಮಿ |  (ನೀರನ್ನು ಅರ್ಘ್ಯಪಾತ್ರೆಯಲ್ಲಿ ಹಾಕಬೇಕು)

ವಸ್ತ್ರಂ ಸಮರ್ಪಯಾಮಿ | ಉಪವೀತಂ ಸಮರ್ಪಯಾಮಿ | ಆಭರಣಂ ಸಮರ್ಪಯಾಮಿ | ಗಂಧಂ ಸಮರ್ಪಯಾಮಿ | ಪುಷ್ಪಾಣಿ ಸಮರ್ಪಯಾಮಿ | ಧೂಪಮಾಘ್ರಾಪಯಾಮಿ | ದೀಪಂ ದರ್ಶಯಾಮಿ |

ನಂತರ ಯಾವುದಾದರೂ ಹಣ್ಣನ್ನು ನೈವೇದ್ಯ ಮಾಡಬೇಕು –

ನಂತರ ಪ್ರಾರ್ಥನ ಮಾಡಬೇಕು –

ವಕ್ರತುಂಡ ಮಹಾಕಾಯ ಬಾಲಸೂರ್ಯ ಸಮಪ್ರಭ |

ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ |

 

ಶುದ್ಧೀಕರಣ :

ಓಂ ಆಪೋ ಹಿ ಷ್ಠಾ ಮಯೋ ಭುವ: | ತಾ ನ ಊರ್ಜೇ ದಧಾತನ | ಮಹೇರಣಾಯ ಚಕ್ಷಸೇ | ಯೋ ವ: ಶಿವತಮೋ ರಸ: | ತಸ್ಯಭಾಜಯತೇಹ ನ: | ಉಶತೀರಿವ ಮಾತರ: | ತಸ್ಮಾ ಅರಂ ಗಮಾಮ ವ: | ಯಸ್ಯ ಕ್ಷಯಾಯ ಜಿನ್ವಥ | ಆಪೋ ಜನಯಾಥಾ ಚ ನ: |

ಶಂಖೋದಕದಿಂದ ವಾಹನ/ ಆಯುಧಕ್ಕೆ  ಪ್ರೋಕ್ಷಣಿ ಮಾಡಬೇಕು.

 

ಆವಾಹನ –  ಓಂ ನಮೋ ನಾರಾಯಣಾಯ ಓಂ ಎಂದು ದ್ವಾದಶ ಬಾರಿ ವಾಹನ/ಆಯುಧ ಸ್ಪರ್ಶಿಸಿ ಜಪಿಸಬೇಕು |   ಸರ್ವೇಭ್ಯೋ ದೇವೇಭ್ಯೋ ನಮ: | ಸರ್ವೇಭ್ಯೋ ತತ್ವಾಭಿಮಾನಿನೈ ದೇವೇಭ್ಯೋ ನಮ: | ತತ್ವನಾಸಿಕಾ ದೇವತಾಭ್ಯೋ ನಮ: | ಮಾತೃಕಾನ್ಯಾಸ ದೇವತಾಭ್ಯೋ ನಮ: | ಎಂದು ತತ್ವಾಭಿಮಾನಿ,  ದೇವತೆಗಳನ್ನೂ, ಮಾತೃಕಾರೂಪಗಳನ್ನೂ  ಚಿಂತಿಸಬೇಕು.

.
ಆಯುಧ ಪ್ರಾರ್ಥನ –
ಸರ್ವಾಯುಧಾನಾಂ ಪ್ರಥಮಂ ನಿರ್ಮಿತಾಸಿ ಪಿನಾಕಿನಾ |
ಶೂಲಾಯುಧಾನ್ ವಿನಿಷ್ಕೃತ್ಯ ಕೃತ್ವಾ ಮುಷ್ಠಿಗ್ರಹಂ ಶುಭಂ |
ಛುರಿಕೆ ರಕ್ಷಮಾಂ ನಿತ್ಯಂ ಶಾಂತಿಂ ಯಚ್ಚ ನಮೋಸ್ತು ತೇ |
 
(ದೇವರಪೂಜೆ ಸಂದರ್ಭದಲ್ಲಿ ಉಪಯೋಗಿಸಿದ ಕಲಶದ ನೀರನ್ನೇ ಉಪಯೋಗಿಸಬಹುದು ಅಥವಾ ನೂತನ ಕಲಶವನ್ನು ಪೂಜೆ ಮಾಡಬಹುದು)
ಕಲಶ ಪ್ರಾರ್ಥನ –
ದೇವದಾನವಸಂವಾದೇ ಮಧ್ಯಮಾನಾಂ ಮಹೋದಧೌ |
ಉತ್ಪನ್ನೋಸಿ ತದಾ ಕುಂಭ ವಿಧೃತೋ ವಿಷ್ಣು ಸ್ವಯಂ |
ತ್ವಯಿ ತಿಷ್ಟಂತಿ ಭೂತಾನಿ ತ್ವಯಿ ಪ್ರಾಣಾ: ಪ್ರತಿಷ್ಟಿತಾ: |
ತ್ವತ್ಪ್ರಸಾದಾತ್ ಇಮಂ ಯಜ್ಞಂ ಕರ್ತುಮಿಹೇ ಜಲೋದ್ಭವ|
आयुध प्रार्थन –
सर्वायुधानां प्रथमं निर्मितासि पिनाकिना ।
शूलायुधान् विनिष्कृत्य कृत्वा मुष्ठिग्रहं शुभं ।
छुरिकॆ रक्षमां नित्यं शांतिं यच्च नमोस्तु ते ।
कलश प्रार्थन –
देवदानवसंवादे मध्यमानां महोदधौ ।
उत्पन्नोसि तदा कुंभ विधृतो विष्णु स्वयं ।
त्वयि तिष्टंति भूतानि त्वयि प्राणा: प्रतिष्टिता: ।
त्वत्प्रसादात् इमं यज्ञं कर्तुमिहे जलोद्भव।
 
ಷೋಡಚೋಪಚಾರ ಪೂಜೆ :
ಧ್ಯಾನ, ಆವಾಹನ , ಆಸನ, ಅರ್ಘ್ಯ, ಪಾದ್ಯ, ಆಚಮನ, ಮಧುಪರ್ಕಂ, ಪುನರಾಚಮನಂ,  ಸ್ನಾನಂ, ವಸ್ತ್ರಂ, ಉಪವೀತಂ, ಗಂಧಂ, ಆಭರಣಾನಿ, ಅಕ್ಷತ, ಧೂಪಂ, ದೀಪಂ, ನೈವೇದ್ಯಂ,  ಸಮರ್ಪಯಾಮಿ |
 
ನಂತರ ಹಣ್ಣು ಕಾಯಿ ನೈವೇದ್ಯ ಮಾಡಬೇಕು. ನಂತರ ಬೂದಗುಂಬಳಕಾಯಿ ಅಥವಾ ನಿಂಬೆಹಣ್ಣಿಗೆ ಕುಂಕುಮ ನೀರನ್ನು ಹಾಕಿ ಎಲ್ಲಾ ದಿಕ್ಕುಗಳಲ್ಲೂ ಬಲಿಯನ್ನು ನೀಡತಕ್ಕದ್ದು.
 
ಯಸ್ಯ ಸ್ಮೃತ್ಯಾ ಚ ನಾಮೋಕ್ತ್ಯಾ
ತಪ: ಪೂಜಾಕ್ರಿಯಾದಿಷು!
ನ್ಯೂನಂ ಸಂಪೂರ್ಣತಾಂ ಯಾತಿ
ಸದ್ಯೋ ವಂದೇ ತಮಚ್ಯುತಂ!
ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ರಮಾಪತೇ !
ಯತ್ಕೃತಂ ತು ಮಯಾ ದೇವ ಪರಿಪೂರ್ಣಂ ತದಸ್ತು ಮೇ!
 
ಅನೇನ ವಾಹನಪೂಜಾಕರಣೇನ ಅಸ್ಮದ್ಗುರುವಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ದುರ್ಗಾಸಹಿತ  ಶ್ರೀ ಲಕ್ಷ್ಮೀನಾರಾಯಣ ಪ್ರೀಯತಾಂ |
ಕೃಷ್ಣಾರ್ಪಣಮಸ್ತು!!
 
 
 
Sumadhwa Seva © 2022