ಶ್ರೀ ಲಕ್ಷ್ಮೀ ನಾರಾಯಣ ತೀರ್ಥರು

*ಶ್ರೀ ಲಕ್ಷ್ಮೀ ನಾರಾಯಣ ತೀರ್ಥರು*

 

ಭವಸಂತಾಪ ಸಂಘಾತ ಪ್ರಧ್ವಂಸಘಟಾನಾಚರಣಂ |

ಲಕ್ಷ್ಮಿ ನಾರಾಯಣ ಮುನಿಂ ಲಕ್ಷ್ಮಣಾರ್ಯಮಹಂ ಭಜೇ ||

 

ಆಶ್ರಮ ಗುರುಗಳು – ಶ್ರೀ ಲಕ್ಷ್ಮೀಪತಿ ತೀರ್ಥರು

 

ಆಶ್ರಮ ಶಿಷ್ಯರು – ಶ್ರೀ ರಘುನಾಥ ತೀರ್ಥರು (ಶೇಷಚಂದ್ರಿಕಾಚಾರ್ಯರು)

 

ನಮ್ಮ ಮೂಲಗುರುಗಳಾದ ಆಚಾರ್ಯ ಮಧ್ವರಂತೆ ಬದರೀಕಾಶ್ರಮಕ್ಕೆ ತೆರಳಿ ಬದರೀ ನಾರಾಯಣನ ಸೇವೆ ಮಾಡುತ್ತಾ ಅಲ್ಲೇ ಅಂತರ್ಧಾನರಾದರು.

 

ಪೀಠಾಧಿಪತಿತ್ವ ಕಾಲ – 1690 – 1700 AD

 

ಇವರ ವೃಂದಾವನ ಇಲ್ಲ. ಬದರೀಕಾಶ್ರಮ ಪ್ರವೇಶ

 

ಆರಾಧನಾ – ಕಾರ್ತೀಕ ಶುದ್ಧ ತ್ರಯೋದಶಿ

Sumadhwa Seva © 2022