Audio ಪುರಂದರದಾಸರ ಉಗಾಭೋಗ ಹಾಡಿರುವವರು – ಪವನ್ ಗೌತಮ್ ಸಾಗರ ಗಡೆಯ ಮಾಡಿ ಧರೆಯ ಕೂರಿಗೆ ಮಾಡಿ ಹರಿ ಬ್ರಹ್ಮರೆಂಬೋ ಎರಡೆತ್ತು ಹೂಡಿ ನರರೆಂಬೋ ಬೀಜವ ಬಿತ್ತಿ ಧರೆಯೊಳಗೆ ಇಂದ್ರ ಬೆಳೆಸುವಾತ, ಚಂದ್ರ ಕಳೆ ಕೀಳಿಸುವಾತ ಯಮರಾಯನಯ್ಯ ಬಿತ್ತಿದ ಬೆಳಸೆಲ್ಲ ಎತ್ತಿಕೊಂಡು ಹೋದಾಗ ದುಃಖ ಪಡಬೇಡೆಂದನು ಪುರಂದರ ವಿಠಲ http://www.sumadhwaseva.com/wp-content/uploads/2020/01/VID-20200126-WA0023-6.mp4 ಗಾಯಕರು – ಶ್ರೀ ಗುರುಪ್ರಸಾದ್ ಮತ್ತು ಸಂಗಡಿಗರು ಅಪಮೃತ್ಯು ಪರಿಹರಿಸೊ ಗೋಪಗೋಪಿಸುತಗೆ ದಯಮಾಡೋ ದಯಮಾಡೋ ಎದುರಾರೇ ನಿನಗೆ ಸಮರಾರೇ ಪೊಂದಿ ಬದುಕಿರೋ ರಾಘವೇಂದ್ರ ರಾಯರ ತುಂಗಾ ತೀರದಿ ನಿಂತಾ ಯತಿವರ ಸತತ ಸ್ಮರಿಸಿ ಮಧ್ವ ಸಂತತಿ ಗುರುಗಳ ಪಾಲಯ ಪಾಲಯ ಪಾರ್ವತಿ ತನಯ ಮರಳು ಮಾಡಿಕೊಂಡೆಯಲ್ಲೆ nammamma shaarade –