vishvE devataa pooja

“ವಿಶ್ವೇ ದೇವತೆಗಳ ಪೂಜೆ”

ಪುಷ್ಯಮಾಸದ ದಶಮಿಯಂದು ವಿಶ್ವೇದೇವತೆಗಳನ್ನು ಪೂಜಿಸಬೇಕು.  ಸಾಮಾನ್ಯವಾಗಿ ನಾಂದಿ ಶ್ರಾದ್ಧಾದಿಗಳಲ್ಲಿ ಎರಡೆರಡು ದೇವತೆಗಳನ್ನು ಪೂಜಿಸುವುದು ವಾಡಿಕೆ.  ಮೊದಲು ವಿಶ್ವೇ ದೇವತೆಗಳನ್ನು ಪೂಜಿಸಬೇಕು.

ವಿಶ್ವೇ ದೇವತೆಗಳು ಯಾರು?

ಕೃತು, ದಕ್ಷ, ವಸು, ಸತ್ಯ, ಕಾಲ, ಕಾಮ, ಧನೂ, ಧರ, ಪುರೂರವ, ಆರ್ದ್ರವ    –   ಈ ಎಲ್ಲ ವಿಶ್ವೇ ದೇವತೆಗಳು ಧರ್ಮಪುರುಷನಿಂದ ವಿಶ್ವಾ ಎಂಬ ದಕ್ಷಪುತ್ರಿಯರಲ್ಲಿ ಅವತರಿಸಿರುವರು.

Names of Vishwe Devategalu –  kRutu, dakSha, vasu, satya, kaala, kaama, dhanU, dhara, purUrava, Ardrava

Updated: December 25, 2009 — 2:21 pm

Leave a Reply

Your email address will not be published.

Sumadhwa Seva © 2022