Deepa daana

Click for PDF file on DEEPA DAANA

ದೀಪದಾನದ ವೈಶಿಷ್ಠ್ಯ-

ಯಾರು ಕಾರ್ತೀಕ ಮಾಸದಲ್ಲಿ ಪರಮಾತ್ಮನಿಗೆ ದೀಪವನ್ನು ಬೆಳಗುವರೋ ಅವರು ಸಂಸಾರದಿಂದ ಮುಕ್ತರಾಗುವರು.

ದೀಪದಾನದಲ್ಲಿ ಹಲವು ವಿಧಗಳು –

  1. ದೀಪವನ್ನು ಹಚ್ಚಿ ಹಣತೆ ಸಮೇತ ದಾನ ಕೊಡುವುದು

  2. ಆರುತ್ತಿರುವ ದೀಪವನ್ನು ಉಜ್ವಲಗೊಳಿಸುವುದು

  3. ಮತ್ತೊಬ್ಬರ ಮನೆಯ ದೀಪ ಆರಿಹೋಗಿದ್ದರೆ ಅದನ್ನು ಹಚ್ಚುವುದು

  4. ಮಂಗಳಾರತಿ ಬತ್ತಿ ಅಥವಾ ದೀಪದ ಬತ್ತಿಯನ್ನು ದಾನ ನೀಡುವುದು

  5. ದೀಪದ ಹಣತೆಗಳನ್ನು ನೀಡುವುದು

  6. ದೀಪ ಹಚ್ಚಲು ಎಳ್ಳೆಣ್ಣೆಯನ್ನು ನೀಡುವುದು

  7. ಇವುಗಳಿಂದ ದಾನಿಯ ಅಜ್ಞಾನ ಪರಿಹಾರವಾಗಿ ಜ್ಞಾನ ಬೆಳಗಲು ಸಹಕಾರಿಯಾಗುತ್ತದೆ.


ಪ್ರಾತ: ಸ್ನಾತ್ವಾ ಶುಚಿರ್ಭೂತ್ವಾ ಯೋ ದದ್ಯಾದ್ ದೀಪಕಂ ಹರೇ |

ಸ ತು ಮೋಕ್ಷಮವಾಪ್ನೋತಿ ನಾತ್ರ ಕಾರ್ಯಾ ವಿಚಾರಣಾ |


ದೀಪದ ಅನುಸಂಧಾನ ದೇವತೆಗಳು

  • ಪಾತ್ರೆಯಲ್ಲಿ ಬ್ರಹ್ಮದೇವರು, ಎಣ್ಣೆಯಲ್ಲಿ ಲಕ್ಷ್ಮೀದೇವಿ,
  • ಬತ್ತಿಯಲ್ಲಿ ವಾಸುದೇವ, ದೀಪದ ಬಿಳಿಯಲ್ಲಿ – ವಾಯುದೇವರು,
  • ದೀಪದ ಕೆಂಪುಬಣ್ಣದಲ್ಲಿ – ಇಂದ್ರದೇವರು
  • ಕಪ್ಪಿನಲ್ಲಿ ರುದ್ರದೇವನಿರುತ್ತಾರೆ.
  • ಯಾರ ಮನೆಯಲ್ಲಿ ಸೂರ್ಯಾಸ್ತದಿಂದ ಸೂರ್ಯೋದಯದವರೆಗೂ ದೀಪ ಬೆಳಗುತ್ತಿರುತ್ತದೋ ಆ ಮನೆಯಲ್ಲಿ ದಾರಿದ್ರ್ಯವಿಲ್ಲ.

  • ದೀಪದಾನ ಸಂಕಲ್ಪ ವಿಧಾನ –

    ಆಚಮನ, ಪ್ರಾಣಾನಾಯಮ್ಯ – ಪ್ರಣಮಸ್ಯ……………..ಕಾರ್ತೀಕಮಾಸೇ………….. ಪಕ್ಷೇ………ಶುಭತಿಥೌ,………. ನಕ್ಷತ್ರೇ…….ವಾಸರೇ, ಶ್ರೀ ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಶ್ರೀ ಕಾರ್ತೀಕ ಮಾಸ ಪ್ರಯುಕ್ತ ರಾಧಾ ದಾಮೋದರ ಪ್ರೇರಣಯಾ, ಶ್ರೀ ರಾಧಾ ದಾಮೋದರ ಪ್ರೀತ್ಯರ್ಥಂ, ಅದ್ಯಪ್ರಭೃತಿ ಮಾಸಪರ್ಯಂತಂ ಪ್ರತ್ಯಹಂ ಆಕಾಶದೀಪ ದಾನಂ ಕರಿಷ್ಯೇ

    ದೀಪದಾನ ಮಂತ್ರ –

    ದಾಮೋದರಾಯ ನಭಸಿ ತುಲಾಯಾಂ ಲೋಲಯಾ ಸಹ |
    ಪ್ರದೀಪಂ ತೇ ಪ್ರಯಚ್ಚಾಮಿ ನಮೋನಂತಾಯ ವೇಧಸೇ |


    Deepa Daana must be done

    Importance of “deepa daana” –

    Whoever does Deepadaana or does the prajwalana of Deepa during Karteeka Maasa, they will get mukthi from samsaara. By giving Deepa daana, one’s aJnaana will be lost and it will enable him to have more Jnaana. In whose house the light will be burning from Suryasta till Suryodaya, that house will never have daaridrya.

    praata:snaatvaa shuchirbhUtvaa yO dadyaad dIpakaM harE|

    sa tu mOkShamavaapnOti naatra kaaryaa vichaaraNaa|

    Different types of Deepadaana –
    1.Lighting Deepa and giving daana alongwith lamp (hanate).
    2.Lighting the deepa which is off
    3.Lighting other’s house deepa which is off.
    4.Giving daana of Mangalarathi batti
    5.Giving daana of Hanate
    6.Giving Daana of Gingelli oil

    Anusandhana Devategalu in Deepadaana

  • In the vessle – Brahmadevaru
  • In the oil    – Lakshmidevi
  • In the batti  – Vasudeva roopi paramathma
  • In the white  – Vayudevaru
  • In the red    – Indradevaru
  • In the black  – Rudradevaru
  • Deepadaana sankalpa –
    Achamana, praaNaanaayamy, praNamasya…….. kaartIkamaasE……. pakShE……… shubhatithou,……… nakShatrE……. vaasarE, shrI bhaaratIramaNa muKya praaNaantargata shrI kaartIka maasa prayukta raadhaa daamOdara prEraNayaa, shrI raadhaa daamOdara prItyartham, adyaprabhRuti maasaparyantam pratyaham AkaashadIpa daanam kariShyE


    deepadaana mantra –

    daamOdaraaya nabhasi tulaayaam lOlayaa saha |

    pradeepantE prayachchaami namOnantaaya vEdhasE |

    Deepotsava – Kaarteeka Poornima

    During Kartika Masa during evening Pradosha time, we have to light deepas inside and outside our house.  By the darshana of these lights itself all animals will have pleasure.  By seeing the lights, all insects, jalachara and other animals, will not have punarjanma.  We have to give daana of lights (deepa daana).    On the Kartika Poornima evening during Chandrodaya, we have to do the pooja of six Kruttika Devates,Subramanya, Varuna and Agni.   After Devatarchane, we have to keep the deepas in front of our house.

    (Source – Sri Chaturvedi Vedavyasachar’s Chaitradimasa kartavyagalu)

    Updated: November 6, 2010 — 9:39 am
    Sumadhwa Seva © 2022