ಮಾರ್ಗಶಿರ ಬಹುಳ ಏಕಾದಶಿ

ವ್ಯಾಸರಾಜ ಮಠ, ರಾಯರ ಮಠ,  ಮತ್ತು ಶ್ರೀಪಾದರಾಜ ಮಠಗಳಿಗೆ
1.1.19 ದಶಮಿ ಅನುಷ್ಟಾನ 
(ರಾತ್ರಿ 9.44ರನಂತರ ಹರಿವಾಸರ)
2.1.19 ಏಕಾದಶಿ ಅನುಷ್ಟಾನ
3.1.19 ದ್ವಾದಶಿ ಅನುಷ್ಟಾನ

 

ಉತ್ತರಾಧಿಮಠಕ್ಕೆ :  ಮಾರ್ಗಶಿರ ಬಹುಳ ಏಕಾದಶಿಯಂದು ಕೆಲವು ಪ್ರದೇಶಗಳಲ್ಲಿ ದಶಮಿ ವೇಧ ಬರುತ್ತದೆ. ಕಾರಣ ಕೆಳಗಿನ ಪಟ್ಟಿಯಂತೆ ಆಚರಣೆ ಮಾಡಬೇಕು

ವೇದ ಇಲ್ಲದ ಸ್ಥಳಗಳಲ್ಲಿ :

31.12.18 – ಸೋಮವಾರ – ದಶಮಿ ಆಚರಣೆ
1.1.19 – ಮಂಗಳವಾರ – – ಏಕಾದಶಿ ಆಚರಣೆ
2.1.19 –  ಬುಧವಾರ – ದ್ವಾದಶಿ ಆಚರಣೆ

2.1.19  ದ್ವಾದಶಿಯಂದು ಹರಿದಾಸರ ಪ್ಲಯುಕ್ತ   ಸೂರ್ಯೋದಯ ನಂತರ 2ಘಂಟೆ  25 ನಿಮಿಷ ನಂತರ ನೈವೇದ್ಯ, ಹಸ್ತೋದಕ, ಶ್ರಾದ್ಧ ಮಾಡಬಹುದು.

ವೇಧ ಇರುವ ಪ್ರದೇಶಗಳು –

ಕರ್ನಾಟಕದ  ಕೋಲಾರ,  ಮುಳಬಾಗಿಲು, 
ತಮಿಳುನಾಡಿನ ಎಲ್ಲ ಜಿಲ್ಲೆಗಳೂ (ಕೋಯಮತ್ತೂರು, ಉದಕಮಂಡಲ, ಕುನ್ನೂರು ಬಿಟ್ಟು)
ಆಂಧ್ರಪ್ರದೇಶದ ತಿರುಪತಿ, ಚಿತ್ತೂರು, ಎಲೂರು, ಕಾಕಿನಾಡ, ಗುಂಟೂರು, ಕಡಪಾ, ಮಚಲಿಪಟ್ಟಣ, ನೆಲ್ಲೂರು, ವಿಜಯವಾಡ, ವಿಜಯನಗರ, ನರಸಾಪುರ, ಭದ್ರಾಚಲ, ವಿಶಾಖಪಟ್ಟಣ, ಶ್ರೀಕಾಕುಳಂ, ಅಮರಾವತಿ, 
ಉತ್ತರದ ರಾಜ್ಯಗಳಲ್ಲಿ  ಗಯಾ, ಬುದ್ಧಗಯಾ, ಪಾಟನಾ, ರಾಂಚಿ, ಭುವನೇಶ್ವರ, ಕೋಲಕತ್ತ, ಜಮಶೇಟಪುರ,

ಉಳಿದ ಪ್ರದೇಶಗಳಿಗೆ ವೇಧ ಅನ್ವಯವಾಗುವುದಿಲ್ಲ. 

ವೇಧ ಇರುವ ಪ್ರದೇಶಗಳಿಗೆ ಏಕಾದಶಿ ಆಚರಣೆ :
1.1.19 – ಮಂಗಳವಾರ – ದಶಮಿ ಆಚರಣೆ
2.1.19 – ಬುಧವಾರ – ಏಕಾದಶಿ ಆಚರಣೆ
3.1.19 – ಗುರುವಾರ – ದ್ವಾದಶಿ ಆಚರಣೆ

ವೇಧ ಇರುವ ಸ್ಥಳಗಳು ಆಯಾ ಊರಿನ ಸೂರ್ಯಾಸ್ತ ನಂತರ 3 ತಾಸು 34 ನಿಮಿಷದ ನಂತರ ದಶಮಿ ಹರಿವಾಸರವನ್ನು ಆಚರಿಸಬೇಕು.

 

ವಿಶೇಷ ಸೂಚನೆ – ಸಂಶಯ ಬಂದ ಪ್ರಸಂಗದಲ್ಲಿ

ದಶಮಿ(1), ಏಕಾದಶಿ(2), ದ್ವಾದಶಿ ಆಚರಣೆ(3) ಎಂಬುದಾಗಿ ಶ್ರೀಮದಾಚಾರ್ಯರ ಈ ಕೆಳಗಿನ ಆದೇಶದಂತೆ ಆಚರಿಸಬೇಕು.

ಬಹ್ವಾಗಮವಿರೋಧೇಷು ಬ್ರಾಹ್ಮಣೇಷು  !
ಉಪೋಷ್ಯಾ ದ್ವಾದಶೀ ಪುಣ್ಯಾ ಪಕ್ಷಯೋರುಭಯೋರಪಿ!
  • ಕೃಷ್ಣಾಮೃತಮಹಾರ್ಣವ
Updated: December 26, 2018 — 2:11 pm

Leave a Reply

Your email address will not be published. Required fields are marked *

Sumadhwa Seva © 2013